Ad imageAd image

ಅಂತರಾಷ್ಟ್ರೀಯ ಪದಕ ಪಡೆದಿದ್ದಕ್ಕೆ ಅಭಿನಂದಿಸಿದ ಜನತೆ

Bharath Vaibhav
ಅಂತರಾಷ್ಟ್ರೀಯ ಪದಕ ಪಡೆದಿದ್ದಕ್ಕೆ ಅಭಿನಂದಿಸಿದ ಜನತೆ
WhatsApp Group Join Now
Telegram Group Join Now

ಧಾರವಾಡ:-  ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ಪದಕ ತಂದ ಬಸವರಾಜ ಸುಭಾಸ್ ವಡ್ಡರನಿಗೆ ಅಭಿನಂದನೆ. ಧಾರವಾಡ :ನೇಪಾಳ ದೇಶದಲ್ಲಿ ನೆಡೆದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಬಸವರಾಜ್ ಸುಭಾಸ್ ವಡ್ಡರ್ ಸಾ. ಹನಸಿ ನವಲಗುಂದ ತಾಲೂಕು ಜಿಲ್ಲಾ ಧಾರವಾಡ ಇವರು 80 ಕೆಜಿ ವಿಭಾಗದಲ್ಲಿ ಭಾರತ ತಂಡ ಪ್ರತಿ ನಿಧಿಸಿ ಜಯಶಾಲಿಯಾಗಿ ಆಗಮಿಸಿದ ಇವರಿಗೆ ACHR ರಾಜ್ಯ ಕಾರ್ಯಧ್ಯಕ್ಷ ಬಸವರಾಜ ಆನೆಗುಂದಿ ದಲಿತ ಸೇನಾ ಸಮಿತಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಅವರೊಳ್ಳಿ.

ಸನ್ಮಾನಿಸಿ ಗೌರವಿಸಿದರು. ಈ ವೇಳೆ ಕುಸ್ತಿಪಟ್ಟು ಬಸವರಾಜ್ ಹನಸಿ ಮಾತನಾಡಿ ತಮಗೆ ಸಹಾಯ ಮಾಡಿದವರಿಗೆ ಅಭಿನಂದನೆ ಸಲ್ಲಿಸಿ ತಮ್ಮ ಹರುಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ್. ನೀಲಕಂಠ ಪೂಜಾರ. ಚನ್ನಬಸಪ್ಪ ರುದ್ರಾಪುರ.ಉಳವೇಶಪ್ಪ ದುಂಡಾನಟ್ಟಿ. ಕೃಷ್ಣ ಬಳೆಗಾರ.ಅಶೋಕ್ ಪಾಟೀಲ್. ಅಸ್ಪಕ್ ಮುಜಾವರ. ತುಕಾರಾ ಮಾಣಿಕ್ ನವರ. ಸತೀಶ ಸರ್ಜಾಪುರ. ಮಹೇಶ್ ಮಂಕಣಿ. ಗವಿಸಿದ್ದಪ್ಪ ನರಸಾಪುರ ತಿಪ್ಪಣ್ಣ ಈರಪ್ಪ ಬೆಟ್ಟಸೂರು. ರಾಜು ದೇವರಮನಿ. ಸುಭಾಷ್ ನವಲಗುಂದ. ಕೃಷ್ಣ ಈರಪ್ಪ ಬೆಟ್ಟಸೂರು. ಶಿವು ಸಾತಾಳಿ. ಅಶೋಕ್ ಪೂಜಾರ. ಗಣೇಶ್ ತೊಂಡೆಯಾಳ ಹಾಗೂ ನಮ್ಮ ಬಸವ ಸೇನೆ ಹಾಗೂ ಎಸಿಎಚ್ಆರ್ ಮೊದಲಾದ ಸಂಘಟನೆಗಳ ಪದಾಧಿಕಾರಿಗಳುಅಭಿನಂದನೆಗಳನ್ನು .
ತಿಳಿಸಿದ್ದಾರೆ.

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!