ಬೆಂಗಳೂರು : ದಾಸರಹಳ್ಳಿ ಕ್ಷೇತ್ರದ ಪೀಣ್ಯ ಕೈಗಾರಿಕಾ ಪ್ರದೇಶ , ರಾಜಗೋಪಾಲನಗರ, ಹೆಗ್ಗನಹಳ್ಳಿ ಸೇರಿದಂತೆ ಅನೇಕ ಕಡೆ ಧಾರಾಕಾರ ಮಳೆಯಾಗಿದೆ.
ಮಳೆಯಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಲ್ಲದೆ ರಸ್ತೆ ಗುಂಡಿಗಳಿಂದ ಬೈಕ್ ಸವಾರರಿಗೆ ಮಳೆಯಿಂದಾಗಿ ಗುಂಡಿಗಳು ಕಾಣದ ಹಿನ್ನೆಲೆಯಲ್ಲಿ ಜೀವದ ಭಯದಿಂದ ವಾಹನಗಳು ನಡೆಸುವಂತೆ ಆಗಿದೆ.
ಈಗಲಾದರೂ ಸರ್ಕಾರ ಗುಂಡಿ ಮುಚ್ಚುವ ಕೆಲಸ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ : ಅಯ್ಯಣ್ಣ ಮಾಸ್ಟರ್




