ಮುದಗಲ್ಲ : ಪಟ್ಟಣದ ಲಿಂಗಸಗೂರು ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಇರುವ ಸರ್ಕಲ್ ಅನ್ನು “ಹಜರತ್ ಹುಸೇನಿ ಅಲಂ ಸರ್ಕಲ್” ಎಂದು ನಾಮಕಾರಣ ಮಾಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಿದರು
ಹಚ್ ಕೆ .ಬಿ.ಎನ್ ಅಂಜುಮನ್ ಇಸ್ಲಾಮಿಕ್ ಟ್ರಸ್ಟ್ ಮನವಿ ಮಾಡಿತ್ತು, ಮುದಗಲ್ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡು ಇರುವ ಜನತಾ ಕಾಲೋನಿ ಇದ್ದು. ಈ ಹಿಂದೆಯು ಕೂಡ ಅಲ್ಲಿಯ ನಾಗರೀಕರು ಮತ್ತು ಸಾರ್ವಜನಿಕರು ಈ ಸರ್ಕಲ್ ಗೆ ಐತಿಹಾಸಿಕ ಹೆಸರು ಇರುವಂತಹ ಹಾಗೂ ಸರ್ವ ಧರ್ಮ ದವರು ಜಾತಿ ಬೇದ ಮರೆತು ಪೂಜಿಸುವ “ಹಜರತ್ ಹುಸೇನಿ ಅಲಂ ಸರ್ಕಲ್ ಮಾಡಲು ಸಾಕಷ್ಟು ಬಾರಿ ಮನವಿ ಸಲ್ಲಿಸಿರುತ್ತಾರೆ”. ಆದರೆ ಇದಕ್ಕೆ ಸಂಬಂಧಿಸಿದಂತೆ ಪುರಸಭೆಯಿಂದ ಯಾವುದೇ ಕ್ರಮ ತೆಗೆದು ಕೊಂಡಿರುವುದಿಲ್ಲ. ಹಾಗೂ ಸುಮಾರು 400 ರಿಂದ 500 ವರ್ಷದಿಂದ ಪ್ರತಿ ವರ್ಷವು ಲಕ ಗಟ್ಟಲೇ ಜನರು ಸೇರಿಕೊಂಡು ಯಾವುದೇ ಜಾತಿ ಬೇದ ಮಾಡದೇ ಸರ್ವ ಧರ್ಮದವರು ಐತಿಹಾಸಿಕವುಳ್ಳ ಮೋಹರಂ ಹಬ್ಬ ಆಚರಿಸುತ್ತ ಬರುತ್ತೀರುವ ನಮ್ಮ ಮುದಗಲ್ ಪಟ್ಟಣದಲ್ಲಿ ಹಜರತ್ ಹುಸೇನಿ ಅಲಂ ಇವರ ಹೆಸರಿನಲ್ಲಿ ಒಂದು ಸರ್ಕಲ್ ಇರುವುದಿಲ್ಲ.
ಹಚ್ ಕೆ .ಬಿ.ಎನ್ ಅಂಜುಮನ್ ಇಸ್ಲಾಮಿಕ್ ಟ್ರಸ್ಟ್ ವತಿಯಿಂದ
ಸಾಕಷ್ಟು ಬಾರಿ ಮನವಿ ಸಲ್ಲಿಸಿರುತ್ತೇವೆ”. ಇ ಮನವಿಗೆ ಪುರಸಭೆಯಿಂದ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ.
ಈ ಮನವಿ ಯನ್ನು ಸ್ವೀಕರಿಸಿ ಕೂಡಲೇ ನಮ್ಮ “ಸರ್ಕಲ್ ಗೆ ಹಜರತ್ ಹುಸೇನಿ ಅಲಂ ಸರ್ಕಲ್” ಎಂದು ನಾಮಕಾರಣ ಮಾಡಬೇಕೆಂದು ಮನವಿಯನ್ನು ಪುರಸಭೆ ಯ ಮ್ಯಾನೇಜರ್ ಸುರೇಶ್ ಹೊನ್ನಹಳ್ಳಿ ಸ್ವೀಕರಿದರು ..
ಈ ಸಂದರ್ಭದಲ್ಲಿ ಹಚ್ ಕೆ .ಬಿ.ಎನ್ ಅಂಜುಮನ್ ಇಸ್ಲಾಮಿಕ್ ಟ್ರಸ್ಟ್
ಅಧ್ಯಕರಾದ ಎಂ.ಡಿ ಮಾಸೂಮ್ ಶರೀಪ್ ,ಸಾದಿಕ್ ಬೇಗ್ ,M.D ರಫಿ ಖಿಜಿ, ಪಾಷ ಕಡ್ಡಿಪುಡಿ, ಅಜ್ಮೀರ್ , ತನಮೀರ್ ಕುಂಟೆ, ಶಬ್ಬಿರ್ ಅಲಿ, ಮಹಬೂಬ್ ಕುಂಟೆ, ರಸೂಲ್ ಸಬ್ಜಲಿ ಮನ್ಸೂರ ಹೋಟೆಲ್, ಇತರರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ