ಮರಾಠಿ ನಾಮಫಲಕ ತೆರವು ಕುರಿತು ಯುವ ರಕ್ಷಣಾ ವೇದಿಕೆ ವತಿಯಿಂದ ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಆಯುಕ್ತರಿಗೆ ಮನವಿ.

Bharath Vaibhav
ಮರಾಠಿ ನಾಮಫಲಕ ತೆರವು ಕುರಿತು ಯುವ ರಕ್ಷಣಾ ವೇದಿಕೆ ವತಿಯಿಂದ ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಆಯುಕ್ತರಿಗೆ ಮನವಿ.
WhatsApp Group Join Now
Telegram Group Join Now

ಬೆಳಗಾವಿ :-ಗಾಂಧಿನಗರ್ ರಸ್ತೆಯ ಎರಡು ಕಡೆಗಳಲ್ಲಿ ಮರಾಠಿ ನಾಮ ಫಲಕಗಳನ್ನು ಹಾಕಿರುವುದು ತೆರವುಗೊಳಿಸಬೇಕು ಕುರಿತು ಮಾನ್ಯ ಮಹಾನಗರ ಪಾಲಿಕಾ ಮಾನ್ಯ ಕಂದಾಯ ಆಯುಕ್ತರಿಗೆ ಮನವಿ ನೀಡಲಾಯಿತು.

ಇಂತಹ ವಿಷಯಗಳು ತಮ್ಮ ಗಮನಕ್ಕೆ ಬರಬೇಕು ಯಾಕೆ ಬಂದಿಲ್ಲ ಇದು ಪ್ರಶ್ನೆ ಇನ್ನಾದರೂ ಮುಂದೆ ಎಚ್ಚೆತ್ತುಕೊಂಡು ಮರಾಠಿ ನಾಮಪಲಕಗಳನ್ನು ತೆರವುಗೊಳಿಸಬೇಕು ಎಂದು ಯುವ ರಕ್ಷಣಾ ವೇದಿಕೆಯ ಮುಖಂಡರು ಹಾಗೂ ಎಲ್ಲಾ ತಾಲೂಕ ಯುವ ರಕ್ಷಣಾ ಸಂಘಟನೆಯ ಅಧ್ಯಕ್ಷರು ಉಪಾಧ್ಯಕ್ಷರು ಮನವಿ ಮಾಡಿದರು.

ಈ ಮನವಿ ಕೊಡುವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷರು ಬಸವರಾಜ್ ಶಿ ತುಬಾಕಿ ರಾಜ್ಯ ಉಪಾಧ್ಯಕ್ಷರು ಮಹಾಂತೇಶ ಕೋಲಿನವರ್ ಬೆಳಗಾವಿ ನಗರ ಅಧ್ಯಕ್ಷರು ಅಡಿವೇಪ್ಪಾ ಬ ಪಾಟೀಲ ಮಹಿಳಾ ಘಟಕದ ಜಿಲ್ಲಾ ಕಾರ್ಯಧ್ಯಕ್ಷರು ರಾಜೇಶ್ವರಿ ಪಾಟೀಲ್ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತಿ ಪಾಟೀಲ ಯುವ ಘಟಕದ ಜಿಲ್ಲಾಧ್ಯಕ್ಷರು ಜ್ಯೋತಿಬಾ ದೇವ ದರ್ಶಿ ಬೈಲಹೊಂಗಲ್ ತಾಲೂಕ ಉಪಾಧ್ಯಕ್ಷರು ನಾಗನಗೌಡ ಪಾಟೀಲ್ ಬೆಳಗಾವಿ ತಾಲೂಕ ಅಧ್ಯಕ್ಷರು ಸಮೀವುಲ್ಲಾ ಸನದಿ ಮತ್ತು ಬೆಳಗಾವಿ ತಾಲೂಕ ಮತ್ತು ಅಥಣಿ ತಾಲೂಕ ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಖಾನಾಪುರ ನಗರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಪದಾಧಿಕಾರಿಗಳು ಇನ್ನುಳಿದ ಎಲ್ಲಾ ಕರ್ನಾಟಕ ಯುವ ರಕ್ಷಣಾ ವೇದಿಕೆ ಉಪಸ್ಥಿತರಿದ್ದರು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!