Ad imageAd image

ಅಪ್ರಾಪ್ತ ತಂಗಿಯೊಂದಿಗೆ ದೈಹಿಕ ಸಂಪರ್ಕ : ಗರ್ಭಿಣಿಯಾದ ಬಾಲಕಿ 

Bharath Vaibhav
ಅಪ್ರಾಪ್ತ ತಂಗಿಯೊಂದಿಗೆ ದೈಹಿಕ ಸಂಪರ್ಕ : ಗರ್ಭಿಣಿಯಾದ ಬಾಲಕಿ 
RAPE
WhatsApp Group Join Now
Telegram Group Join Now

ಉತ್ತರ ಕನ್ನಡ : ತಂಗಿಯ ಜೊತೆ ಅಣ್ಣನೋರ್ವ ದೈಹಿಕ ಸಂಪರ್ಕ ಬೆಳೆಸಿದ್ದು, ಅಣ್ಣನಿಂದ ಗರ್ಭಾವತಿಯಾದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಘಟನೆ ನಡೆದಿದೆ. ಮುಂಡಗೋಡ ತಾಲೂಕಿನ ಕುಂದರ್ಗಿ ಗ್ರಾಮದ ಗಿರೀಶ ಭೋವಿ (19) ಎಂಬ ಬಂಧಿತ ಆರೋಪಿಯಾಗಿದ್ದಾನೆ.

ಬಾಲಕಿಗೆ ಸಂಬಂಧದಲ್ಲಿ ಅಣ್ಣನಾಗಿರುವ ಈತ ನೀಚ ಕೃತ್ಯ ಎಸಗಿದ್ದಾನೆ. 9 ತಿಂಗಳ ಹಿಂದೆ ಈತ ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಇದರಿಂದ ಗರ್ಭಾವತಿಯಾಗಿದ್ದ ಬಾಲಕಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!