Ad imageAd image

ಪಿಕೆಪಿಎಸ್ ಸೆಕ್ರೇಟರಿ ಮೇಲೆ ಹಲ್ಲೆ: ಕಿಡ್ನ್ಯಾಪ್ ಗೆ ಯತ್ನ

Bharath Vaibhav
ಪಿಕೆಪಿಎಸ್ ಸೆಕ್ರೇಟರಿ ಮೇಲೆ ಹಲ್ಲೆ: ಕಿಡ್ನ್ಯಾಪ್ ಗೆ ಯತ್ನ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು : ಅತಿರೇಕಕ್ಕೆ ಹೋದ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಸೊಸೈಟಿ ಮತಹಕ್ಕು ಪಡೆಯುವ ಸಭೆ ಕಿತ್ತೂರನಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪಿಕೆಪಿಎಸ್ ನಡು ರಸ್ತೆಯಲ್ಲಿ ಸೆಕ್ರೆಟರಿ ಮೇಲೆ ಹಲ್ಲೆ ನಂತರ ಸೆಕ್ರೆಟರಿಯನ್ನು ಕಿಡ್ನಾಪ್ ಮಾಡಲು ಯತ್ನ.

ವರದಿ : ಬಸವರಾಜ ಭೀಮರಾಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!