Ad imageAd image

ಯೂನಿಕ್ ಶಾಪ್ ಮೇಲೆ ಪೊಲೀಸರ ದಾಳಿ, ದೃಶ್ಯ ಸೆರೆ

Bharath Vaibhav
ಯೂನಿಕ್ ಶಾಪ್ ಮೇಲೆ ಪೊಲೀಸರ ದಾಳಿ, ದೃಶ್ಯ ಸೆರೆ
WhatsApp Group Join Now
Telegram Group Join Now

ಬೆಳಗಾವಿ  : ಕೃಷ್ಣದೇವರಾಯ ವೃತ್ತದಲ್ಲಿರುವ ಯೂನಿಕ್ ಶಾಪ್ ಮೇಲೆ ಪೊಲೀಸರ ದಾಳಿ ನಡೆಸಿದ್ದು ಸಮಯ ಮೀರಿ ವ್ಯಾಪಾರ ನಡೆಸುತ್ತಿದ್ದ ಯೂನಿಕ್ ಶಾಪ್ ಮೇಲೆ ಪೊಲೀಸರು ದಾಳಿ ನಡೆಸಿ ಲಾಟಿಚಾರ್ಜ್ ನಡೆಸಿದ.

ಘಟನೆ ಸಿಸಿಟಿವಿಯಲ್ಲಿ 9 5 2025 ರಂದು ರಾತ್ರಿ 12 ಗಂಟೆವರೆಗೂ ಓಪನ್ ಇದ್ದ ಯುನಿಕ್ ಶಾಪ್ ಮೇಲೆ ದಾಳಿ ಮಾಡಿದ್ದಾರೆ ಮಾರ್ಕೆಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!