Ad imageAd image

ಪೊಲೀಸ್ ಪ್ರಕಟಣೆ ಹೇಲಿಮೆಂಟ್ ಕಡ್ಡಾಯ ನವಂಬರ್ 1 ರಿಂದ

Bharath Vaibhav
ಪೊಲೀಸ್ ಪ್ರಕಟಣೆ ಹೇಲಿಮೆಂಟ್ ಕಡ್ಡಾಯ ನವಂಬರ್ 1 ರಿಂದ
WhatsApp Group Join Now
Telegram Group Join Now

ರಾಯಚೂರು:- ನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳ ಆದೇಶದ ಮೇರೆಗೆ ಮುಂದಿನ ತಿಂಗಳು ನವಂಬರ್ ಒಂದರಿಂದ ದ್ವೀಚಕ್ರ ವಾಹನ ಸವಾರರು ಹೇಲಿಮೆಂಟ್ ಕಡ್ಡಾಯವಾಗಿ ಧರಿಸಬೇಕು ಮತ್ತು ದ್ವಿಚಕ್ರ ವಾಹನದ ಹಿಂಬದಿ ಕುಳಿತಿರುವವರು ಸಹ ಎಲಿಮೆಂಟ್ ಕಡ್ಡಾಯವಾಗಿ ಧರಿಸಬೇಕು ಒಂದು ವೇಳೆ ಎಲಿಮೆಂಟ್ ಧರಿಸದಿದ್ದರೆ ಕಾನೂನು ಕ್ರಮ  ಕೈಗೊಲ್ಲಲಾಗುವುದೆಂದು ಬಹಿರಂಗವಾಗಿ ಧ್ವನಿವರ್ಧಕ ಮೂಲಕ ತಿಳಿಸಿದರು.

ವರದಿ:-ವೀರನಗೌಡ ಗಾರಲದಿನ್ನಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!