ಇಳಕಲ :ಸಮಗಾರ್ ಹರಳ್ಳೆಯ್ಯನ ಭಾವಚಿತ್ರ ಮೆರೆವಣಿಗೆ ಹಾಗೂ ಕುಂಭ ಮೇಳ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಪರಶುರಾಮ ಮಬ್ರುಮಕರ, ಪರಶುರಾಮ ಬಾಲಗವಿ, ವೆಂಕಟೇಶ ಹೊಸಮನಿ, ಸುರೇಶ ಬೋತನಾಳ, ಪ್ರಲಾದ್ ಕಡೆಮನಿ,ಪ್ರಭಾಕರ್ ಬಿಜಾಪುರ್, ಸುರೇಶ ಮಬ್ರುಮಕರ,ಮಹಾಂತೇಶ ಬಾಲಗವಿ, ದುರ್ಗೇಶ ಮಬ್ರುಮಕರ,ಮಹಾಂತೇಶ ಹೊಸಮನಿ,ಚನ್ನಬಸು ಬಿಜಾಪುರ್ ಸೇರಿದಂತೆ ಸಮಾಜದ ಹಿರಿಯರು ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.





