Ad imageAd image

ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನ.

Bharath Vaibhav
ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನ.
WhatsApp Group Join Now
Telegram Group Join Now

ತೆಲಸಂಗ: –ಹಳ್ಳಿಯಿಂದ ದೆಹಲಿವರಗೆ ಪ್ರತಿಯೊಂದು ವ್ಯಕ್ತಿಗೆ ಸುಲಭದಲ್ಲಿ ಜನರಿಗೆ ಸೇವೆ ನೀಡುವ ಇಲಾಖೆ ಪೋಸ್ಟ ಇಲಾಖೆಯಾಗಿದೆ ಹಿಂದಿನ ಕಾಲದಲ್ಲಿ ಪೂರ್ವಜರು ಪತ್ರದ ಮೂಲಕ ತಮ್ಮ ಕಷ್ಟ ಸುಖಗಳನ್ನು ಹಚ್ಚಿಕೊಳ್ಳುತ್ತಿದ್ದರು. ಎಂದು ಡಾ ಶ್ರೀಸೈಲ್ ಇಂಚಗೇರಿ ಹೇಳಿದರು. ಅವರು ಅಂಚೆ ಇಲಾಖೆಯ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತನಾಡಿದರು.

ತೆಲಸಂಗ ಕಂದಾಯ ನಿರೀಕ್ಷಕರು ಮಾತನಾಡಿ ಇಗಿನ ಯುಗದಲ್ಲಿ ಪೋಸ್ಟ ಆಫೀಸ್ ಸೇವೆಗಳು ಅನೂಕಲರವಾಗಿದೆ ಇಲಾಖೆ ಯೋಜನೆಗಳು ಅತಿ ಸರಳವಾಗಿ ಜನರಿಗೆ ತಲುಪಿತ್ತಿವೆ ಸಾರ್ವಜನಿಕರು ಬ್ಯಾಂಕ ವ್ಯವಹಾರಗಳನ್ನು ಅಂಚೆ ಮೂಲಕ ಮಾಡಬೇಕು ಎಂದು ತಿಳಿಸಿದರು. ಅಂಚೆ ಇಲಾಖೆಯ ಅಧಿಕಾರಿಗಳು ಮಾತನಾಡಿ ಕೇಂದ್ರ ಸರ್ಕಾರ ಆಧಾರ ಕಾರ್ಡ ಸೇವೆ ಹೆಲ್ತ್ ಇನ್ಸೂರನ್ಸ ಸುಕನ್ಯಾ ಯೋಜನೆ ಆಯ್ ಪಿ ಪಿ ಬಿ. ಪಿ ಎಲ್ ಐ ಹೀಗೆ ಹಲವಾರೂ ಯೋಜನೆ ಸೇವೆಗಳು ಪೋಸ್ಟ ಆಫೀಸಗಳಲ್ಲಿ ಲಭ್ಯವಿದೆ ಸಾರ್ವಜನಿಕರು ಎಲ್ಲ ಯೋಜನೆಗಳು ಸದಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇಲಾಖೆ ಸೇವೆಗಳನ್ನು ರಗೋಲಿಯಲ್ಲಿ ಬೀಡಿಸಿರುವುದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ಪರಶುರಾಮ್ ಕಂದಾರೆ ಗ್ರಾಮದ ಹಿರಿಯರು ಡಾಕ್ಟರ್ ಶ್ರೀಶೈಲ್ ಇಂಚಿಗೇರಿ ಗ್ರಾಮ ಪಂಚಾಯತ್ ಸದಸ್ಯರು ಕಾಸಪ್ಪ ಲೋಕಂಡೆ ಹಿರಿಯರು ಎಮ ಎ ಮುಜಾವರ ಕಂದಾಯ ನಿರೀಕ್ಷಕರು ವೆಂಕಟೇಶ್ ಬದಾಮಿ ಅಂಚೆ ಅಧೀಕ್ಷಕರು ಚಿಕ್ಕೋಡಿ ಶರಣಬಸಪ್ಪ ಹೂಗಾರ್ ಅಂಚೆ ನಿರೀಕ್ಷಕರು ಅಥಣಿ ಬಾಬು ನಾಯ್ಕ್ ಪೋಸ್ಟ್ ಮಾಸ್ಟರ್ ತೆಲಸಂಗ ನಿಂಗಪ್ಪ ದಳವಾಯಿ ಹಾಗೂ ಗಿರೀಶ್ ಕುಲಕರ್ಣಿ ನಿರೂಪಿಸಿದರು ತೆಲಸಂಗ ಗ್ರಾಮದ ಗ್ರಾಮಸ್ಥರು ಮತ್ತು ಅಂಚೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.

  ವರದಿ:- ಆಕಾಶ ಎಮ್ ಐಗಳಿ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!