Ad imageAd image

ವಿದ್ಯುತ್ ಸರಬರಾಜು ಡಿವಿಜನ್ ನಾಮ ನಿರ್ದೇಶಕರಾದವರಿಗೆ ಸತ್ಕಾರ ಸಮಾರಂಭ.

Bharath Vaibhav
ವಿದ್ಯುತ್ ಸರಬರಾಜು ಡಿವಿಜನ್ ನಾಮ ನಿರ್ದೇಶಕರಾದವರಿಗೆ ಸತ್ಕಾರ ಸಮಾರಂಭ.
WhatsApp Group Join Now
Telegram Group Join Now

ರಾಯಬಾಗ : ಅಥಣಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನಾ೯ಟಕ ವಿದ್ಯುತ್ ಸರಬರಾಜು ಕಂಪನಿ ರಾಯಬಾಗ ತಾಲೂಕಾ ಸಮಿತಿಯ ರಾಯಬಾಗ ಡಿವಿಜನ್ ಹಾಗೂ ಚಿಂಚಲಿ ಡಿವಿಜನ ನಂದಿಕುರಳಿ ಡಿವಿಜನ್ ಬೊಮ್ಮನಾಳ ಡಿವಿಜನ್ ಗಳ ಸಮಿತಿಗೆ ನೂತನವಾಗಿ ಸಕಾ೯ರದಿಂದ ನಾಮನಿರ್ದೇಶಿತರಾದ ಸದಸ್ಯರಿಗೆ ರಾಯಬಾಗ ಕೆ ಎ ಬಿ ಕಛೇರಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಶ್ರೀ ಮಹಾವೀರ ಅಣ್ಣಾ ಮೋಹಿತೆ ಅವರು ನೇತೃತ್ವದಲ್ಲಿ ಸತ್ಕಾರ ಹಾಗೂ ಪದಗ್ರಹಣ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರು ಕಾಯಕ್ರಮದಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಸತ್ಕಾರ ಸ್ವೀಕರಿಸಿ ದರು.

ರಾಯಬಾಗ ಪಟ್ಟಣ ಹಾಗೂ ರಾಯಬಾಗ ಗ್ರಾಮಿಣಗಳಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಟಿ ಸಿ ಗಳು ಸೂಟ್ಟರೆ ಶೀಘ್ರದಲ್ಲೇ ರೈತರಿಗೆ ಟಿ ಸಿ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ
ಸೂಚಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಪ್ಪಾಸಾಬ ಕುಲಗುಡೆ ಕೆಎಬಿ ಅಧಿಕಾರಿಗಳಾದ ನಾಯಿಕ ಸರ್ ಕೆಪಿಸಿಸಿ ಸದಸ್ಯರಾದ ದೀಲಿಪ ಜಮಾದಾರ ಜ್ಯೋತಿ ಕೆಂಪಟ್ಟಿ ಮುಖಂಡರಾದ ಶ್ರವಣಕುಮಾರ ಕಾಂಬಳೆ ತಮ್ಮನಿ ನಾಯಿಕವಾಡಿ ಮಾದೇವ ನಾಯಕ್ ಫಾರೂಕ್ ಮೋಮಿನ ಸಿದ್ದಣ್ಣ ದಾಮೋಜಿ ಅರ್ಜುನ ಬಂಡಗಾರ ಮಾರುತಿ ನಾಯಿಕ ಲಗಮಣ್ಣಾ ನಾಗರಾಳೆ ಕಿರಣ ಕಾಂಬಳೆ ಲೋಕೇಶ್ ಕಾಂಬಳೆ ದಿಲೀಪ ಪಾಯನ್ನವರ ಆನಂದ ಚೌಗಲಾ ಪ್ರತಿಭಾ ಕಾಂಬಳೆ ಪ್ರಶಾಂತ ಕಾಂಬಳೆ ಹಾಗೂ ಅಧಿಕಾರಿಗಳು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!