ಕಿತ್ತೂರು: ಹೌದು ಕ್ರಾಂತಿನೆಲ ಕಿತ್ತೂರಿಗೆ ಇಂದು ಬಿಜೆಪಿ ಪಾಪ್ಯುಲರ್ ಲೀಡರ್ ಸಿ.ಟಿ ರವಿ ಭೇಟಿಕೊಟ್ಟು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿ ಬಜೆಟ್ ಹಾಗೂ ಕಾಂಗ್ರೆಸ್ ಆಡಳಿತ ಮತ್ತು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದಕ್ಕೆ ಬೇಕಾಗುವ ತಂತ್ರಗಳ ಬಗ್ಗೆ ಮುಕ್ತವಾಗಿ ಸಂವಾದ ಮಾಡಿದರು.
ವರದಿ: ಶ್ರೀ ಬಸವರಾಜು




