Ad imageAd image
- Advertisement -  - Advertisement -  - Advertisement - 

ವಿಭಿನ್ನವಾಗಿ ಮತಯಾಚನೆ ಮಾಡಿದ ಪ್ರಜಾಕಿ ಪಕ್ಷದ ಅಭ್ಯರ್ಥಿ ಪ್ರೇಮ್ ಮಲ್ಲಪ್ಪ ಚೌಗಲ

Bharath Vaibhav
ವಿಭಿನ್ನವಾಗಿ ಮತಯಾಚನೆ ಮಾಡಿದ ಪ್ರಜಾಕಿ ಪಕ್ಷದ ಅಭ್ಯರ್ಥಿ ಪ್ರೇಮ್ ಮಲ್ಲಪ್ಪ ಚೌಗಲ
WhatsApp Group Join Now
Telegram Group Join Now

ಬೆಳಗಾವಿ:  ಲೋಕಸಭಾ ಮತಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಪ್ರೇಮ್ ಮಲ್ಲಪ್ಪ ಚೌಗಲ ಬೈಲಹೋಗಲ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಜಾಕೀಯ ಪಕ್ಷದ ಪರವಾಗಿ ಮತ ಚಲಾಯಿಸಿ ಎಂದು ಮತದಾರರಲ್ಲಿ ವಿಭಿನ್ನ ರೀತಿಯಾಗಿ ಮತಯಾಚನೆ ಮಾಡಿದರು.


ಪ್ರಜಾಕೀಯ ಪಕ್ಷದ ಸಿದ್ದಾಂತಗಳು ಹಾಗೂ ಪ್ರಜಾಕೀಯ ಪಕ್ಷಕ್ಕೆ ಯಾಕೆ ಮತ ಚಲಾಯಿಸ ಬೇಕು ?
ಇದು ಸಾಮಾನ್ಯ ಜನರ ಪಕ್ಷ ಎಂದು ಬೈಲಹೋಗಲ ಹಾಗೂ ಸುತ್ತಮುತ್ತಲಿನ ಜನ ಸಂಚರಿಸುವ ಸ್ಥಳಗಳಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು .ಈ ಸಂದರ್ಭದಲ್ಲಿ ಪ್ರೇಮ ಮಲ್ಲಪ್ಪ ಚೌಗಲ ಹಾಗೂ ಪ್ರಜಾಕೀಯ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!