ಅಹ್ಮದಾಬಾದ್: ರ‍್ನಾಟಕ ಕ್ರಿಕೆಟ್ ತಂಡವು ಇಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ೧೫೦ ರನ್ ಗಳಿಂದ ಸುಲಭ ಗೆಲುವು ಪಡೆಯಿತು.
ಸ್ಕೋರ್ ವಿವರ
ರ‍್ನಾಟಕ ೫೦ ಓವರುಗಳಲ್ಲಿ ೭ ವಿಕೆಟ್ ಗೆ ೩೨೪
ಮಯಾಂಕ್ ಅಗರವಾಲ್ ೧೦೦ ( ೧೦೭ ಎಸೆತ, ೯ ಬೌಂಡರಿ, ೩ ಸಿಕ್ಸರ್)
ದೇವದತ್ತ ಪೆಡಿಕಲ್ ೯೧ ( ೮೨ ಎಸೆತ,೧೨ ಬೌಂಡರಿ, ೨ ಸಿಕ್ಸರ್)
ಅಭಿನವ ಮನೋಹರ ೩೫ ( ೨೭ ಎಸೆತ, ೩ ಬೌಂಡರಿ, ೨ ಸಿಕ್ಸರ್)
ರಾಜಸ್ತಾನ ೩೮ ಓವರುಗಳಲ್ಲಿ ೧೭೪
ಕರನ್ ಲಾಂಬಾ ೫೫ ( ೬೬ ಎಸೆತ, ೧ ಬೌಂಡರಿ, ೨ ಸಿಕ್ಸರ್)
ದೀಪಕ್ ಹೂಡಾ ೨೯ ( ೩೨ ಎಸೆತ, ೩ ಬೌಂಡರಿ)
ಪ್ರಸಿದ್ದ ಕೃಷ್ಣ ೩೬ ಕ್ಕೆ ೫, ಶ್ರೀಸ್ ಆಚರ್ ೩೫ ಕ್ಕೆ ೨, ಶ್ರೇಯಸ್ ಗೋಪಾಲ್ ೪೫ ಕ್ಕೆ ೨)
ವಿಜಯ ಹಜಾರೆ ಟ್ರೋಫಿ: ಮಯಾಂಕ್ ಪಡೆಗೆ ೧೫೦ ರನ್‌ಗಳ ಗೆಲುವು




