ಯಳಂದೂರು : ರಾಜ್ಯಾದಂತ್ಯ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾ ರಿಲೀಸ್ ಆಗಿದೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಗೆ ರಾಜ್ಯ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ರವರು ಆಗಮಿಸಿದ್ದು ಯಳಂದೂರಿನಲ್ಲಿ ಕೆಂಪರಾಜು ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಯಿತು.

ಪಟ್ಟಣದಲ್ಲಿ ಭಗೀರಥ, ವಾಲ್ಮೀಕಿ, ಬಸವಣ್ಣ, ಹಾಗೂ ಅಂಬೇಡ್ಕರ್ ರವರ ಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರಾಜ್ಯ ಅಧ್ಯಕ್ಷರು ನಿದ್ರಾದೇವಿ ಸಿನಿಮಾ ನೋಡಿ ಇದು ಮಕ್ಕಳ ಸಿನಿಮಾ ಇದನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು
ಚಿತ್ರದ ನಾಯಕ ಮಕ್ಕಳ ಜೊತೆಗೆ ಕುಣಿದು ಸಂತೋಷ ಹಂಚಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮೋಹನ್, ತಾಲ್ಲೋಕು ಅಧ್ಯಕ್ಷರಾದ ಕೆಂಪರಾಜು, p a cc ಅಧ್ಯಕ್ಷರಾದ ವೈ ಬಿ ಮಹೇಶ್, ಮುಖಂಡರಾದ ಪಿ ಮಾದೇಶ್ ಉಪ್ಪಾರ್, ಯುವ ಮಖಂಡರಾದ ವರದರಾಜು ಬಳೇಪೇಟೆ, ವೈ ಕೆ ಮೋಳೆ ದೊರೆ, ಕಲ್ಯಾಣ ಕರ್ನಾಟಕ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಲೋಕೇಶ್, ಮದ್ದೂರು ರಂಗಸ್ವಾಮಿ, ಹಾಗೂ ಯುವ ಮುಖಂಡರು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




