ಸೇಡಂ:- ತಾಲ್ಲೂಕಿನ ಬೇನಕನಹಳ್ಳಿ ಗ್ರಾಮದಲ್ಲಿ. ಭಜರಂಗಿ ಡಾ ಶಿವರಾಜ ಕುಮಾರ್ ಅಭಿಮನಿಗಳ ವತಿಯಿಂದ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾl l ಶಿವರಾಜ್ ಕುಮಾರ್ ರವರಿಗೆ 24ರಂದು ಒಂದು ಸಣ್ಣ ಚಿಕಿತ್ಸೆಗೋಸ್ಕರ ಹೊರದೇಶಕ್ಕೆ ಹೋಗಿದ್ದಾರೆ ಅವರು ಬೇಗ ಗುಣಮುಖರಾಗಿ ಬರಬೇಕೆಂದು ಅಭಿಮಾನಿಗಳಿಂದ ಶ್ರೀ ಆಂಜನೇಯ ಸ್ವಾಮಿ ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು ಅಭಿಮಾನಿ ಬಳಗದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬೀ ಕಾಕಲವಾರ್ ಬಸ್ಸಯ್ಯ ಸ್ವಾಮಿ. ಬಸವರಾಜ ಟಿ. ಮೋನೇಶ್. ಪವನ. ಶಂಕರ. ಶೇಕು. ಬಸ್ಸು. ಗುರು. ದೇವು. ಹುಸೇನಿ. ಇನ್ನಿತರು ಇದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್