Ad imageAd image

ಪದವಿ ಪೂರ್ವ ಕಾಲೇಜಗಳ ಕ್ರೀಡಾಕೂಟ

Bharath Vaibhav
ಪದವಿ ಪೂರ್ವ ಕಾಲೇಜಗಳ ಕ್ರೀಡಾಕೂಟ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು:-ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಬೆಳಗಾವಿ. ಕೆ. ಎನ್ ವ್ಹಿ ವ್ಹಿ ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಚನ್ನಮ್ಮನ ಕಿತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಗಳ ಕ್ರೀಡಾಕೂಟ ಬುಧವಾರ ಬೆಳಿಗ್ಗೆ 9 ಘಂಟೆಗೆ ಕೆ‌. ಎನ್ ವ್ಹಿ ವ್ಹಿ ಎಸ್ ಕಾಲೇಜು ಮೈದಾನದಲ್ಲಿ ಜರುಗಿತು.

ದಿವ್ಯ ಸಾನಿಧ್ಯ. ಶ್ರೀ ಮ.ನಿ.ಪ್ರ ಸ್ವ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ. ವಿರಕ್ತ ಮಠ‌ದೇಶನೂರ, ಅಧ್ಯಕ್ಷತೆ ಜ್ಹಿ ವ್ಹಿ ವಸ್ತೃದ ಚೇರಮನ್ನರು ಕಿ.ನಾ.ವಿ.ವ ಸಂಘ ಕಿತ್ತೂರು, ಉದ್ಟಾಕಟಕರು ಬಾಬಾಸಾಹೇಬ ಪಾಟೀಲ ಶಾಸಕರು ಚನ್ನಮ್ಮನ ಕಿತ್ತೂರು, ಮುಖ್ಯ ಅತಿಥಿಗಳು. ಎಂ.ಎಂ.ಕಾಂಬಳೆ ಉಪನಿರ್ದೇಶಕರು ಪ.ಪೂ. ಶಿ ಇಲಾಖೆ ಬೆಳಗಾವಿ, ಸಿ ವಾಯ್ ತುಬಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚನ್ನಮ್ಮನ ಕಿತ್ತೂರು, ಪ್ರಭು ಶಿವನಾಯ್ಕರ ಜಿಲ್ಲಾ ಕ್ರೀಡಾ ಸಂಯೋಜಕರು, ಎಂ ಪಿ ಉಪ್ಪಿನ ತಾಲೂಕು ಕ್ರೀಡಾ ಸಂಯೋಜಕರು, ಶಿವಾನಂದ ನಂದಿಹಳ್ಳಿ ತಾಲೂಕು ಪ್ರಭಾರಿ ದೈಹಿಕ ಶಿಕ್ಷಣ ಪರಿವಿಕ್ಷಕರು,

ಗೌರವಾನ್ವಿತ ಅತಿಥಿಗಳು. ಸಿ.ಎಸ್ ವಳಸಂಗ ಉಪಾಧ್ಯಕ್ಷರು ಕಿ.ನಾ.ವಿ ವ ಸಂಘ ಕಿತ್ತೂರು, ಎ.ಸಿ.ಬಿಕ್ಕಣ್ಣವರ ಉಪಾಧ್ಯಕ್ಷರು ಕಿ.ನಾ.ವಿ.ವ ಸಂಘ ಕಿತ್ತೂರು, ವ್ಹಿ ಆರ್ ಶೆಟ್ಟರ ವೈಸ್ ಚೇರಮನ್ನರು ಕಿ.ನಾ.ವಿ.ವ.ಸಂಘ ಕಿತ್ತೂರು, ಎನ್ ವಿ ತಡಕೋಡ ನಿರ್ದೇಶಕರು ಕಿ ನಾ ವಿ ವ ಸಂಘ ಕಿತ್ತೂರು, ಎಸ್ ಎಸ್ ವಳಸಂಗ ನಿರ್ದೇಶಕರು ಕಿ ನಾ ವಿ ವ ಸಂಘ ಕಿತ್ತೂರು,

ಪಿ.ಸಿ. ಶಿವನವ್ವನವರ ಕ್ರೀಡಾ ಚೇರಮನ್ನರು. ಬಿವಿ ನ್ಯೂಸ್ ಜೋತೆ ಇವರು ಮಾತನಾಡಿದರು. ಎಮ್ ಎಸ್ ಪಾಟೀಲ ಅವರು ಮಾತನಾಡಿದರು
ಎಂ ಜಿ ಹಿರೇಮಠ ದೈಹಿಕ ಶಿಕ್ಷಣ ನಿರ್ದೇಶಕರು, ಎಮ್ ಎಸ್ ಪಾಟೀಲ ಪ್ರಾಚಾರ್ಯರು, ಕಿ.ನಾ.ವಿ ವ ಸಂಘದ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು. ಭಾಗವಹಿಸಿದ್ದರು.ಕ್ರೀಡಾಪಟುಗಳು ಮಳೆ ನೋಡದೆ ಬಹಳ ಹುಮ್ಮಸ್ಸಿನಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆಟಗಳನ್ನು ಆಡಿದರು.

ವರದಿ:-ಬಸವರಾಜ, ಭೀಮರಾಣಿ. 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!