———-ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರಾಯಚೂರು ನಗರ ಉದ್ಧ್ಯನವನದಲ್ಲಿ ಚರ್ಚೆ
ರಾಯಚೂರು: ಗ್ರಾಮಾಂತರ ಮತ್ತು ರಾಯಚೂರು ನಗರದಲ್ಲಿ ಪದಾಧಿಕಾರಿ ಸ್ಥಾನವನ್ನು ತೆಗೆದುಕೊಂಡು ಜಿಲ್ಲೆಯಾದ್ಯಂತ ರೈತರ ಮೇಲೆ ಆಗುತ್ತಿರುವ ರಾಸಾಗೊಬ್ಬರ ನಕಲಿ ಕ್ರಿಮಿನಶಕ ನಕಲಿ ಬೀಜರೈತರಿಗೆ ಮಾರಾಟ ಮಾಡುತ್ತಿರುವ ಅನ್ಯಾಯಗಳ ವಿರುದ್ಧ ಮತ್ತು ದೌರ್ಜನ್ಯಗಳ ವಿರುದ್ಧ ಭ್ರಷ್ಟಾಚಾರ ವಿರುದ್ಧ.ಮತ್ತು ಸಾರ್ವಜನಿಕ ಕರೆಗೆ ತೊಂದರೆ ಯಾಗುತ್ತಿರುವ ಸಮಸ್ಯೆ ಗಳ ಬಗ್ಗೆ ಧ್ವನಿ ಎತ್ತಿ ಪಕ್ಷದ ಸಿದ್ಧಾಂತಗಳಂತೆ ನಡೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಕಂದೂರು ರಾಘವೇಂದ್ರ ಜಿಲ್ಲಾ ಅಧ್ಯಕ್ಷರು. ಜಿ ವೆಂಕಟೇಶ್ ಜಿಲ್ಲಾ ಕಾರ್ಯದರ್ಶಿ.
ಜಿಲ್ಲಾ ಯುವ ಘಟಕ ಅಧ್ಯಕ್ಷ ರಾಮಸ್ವಾಮಿ. ಅರೋಲಿ ಗೋವಿಂದ ನಾಯಕ ಯುವ ಘಟಕ ಕಾರ್ಯದರ್ಶಿ
. ಶಂಕರ್ ಗೌಡ ನಾವೆಲ್ಲರೂ ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆದುಕೊಂಡು ಕೆ ಆರ್ ಎಸ್ ಪಕ್ಷದ ನಿಲುವನ್ನು ಎತ್ತಿ ಹಿಡಿದು. ಈ ಬ್ರಷ್ಟಾ ವ್ಯವಸ್ಥೆ ಮತ್ತು ಲಂಚಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡಲು. ರಾಯಚೂರು ಗ್ರಾಮಾಂತರ ಮತ್ತು ರಾಯಚೂರು ನಗರದ ಪದಾಧಿಕಾರಿಗಳು
1)ಅಂಜನಯ್ಯ ಇಬ್ರಾಹಿಂ ದೊಡ್ಡಿ
3) ರಾಮಚಂದ್ರ
3) ಬಾಬು
4) ರಾಮಲಿಂಗ
5)ನಾಗಪ್ಪ.
ಇವರೆಲ್ಲರನ್ನು ಕೆ ಆರ್ ಎಸ್ ಪಕ್ಷಕ್ಕೆ ಆಯ್ಕೆ ಮಾಡಲಾಯಿತು.
ವರದಿ: ಗಾರಲ ದಿನ್ನಿ ವೀರನ ಗೌಡ




