ಅಥಣಿ: ಕರ್ನಾಟಕ ರಾಜ್ಯದಿಂದ ಎಂಟು ಬಾರಿ ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾಗಿ ವರ್ಲ್ಡ್ ಬುಕ್ ನಲ್ಲಿ ಹೆಸರನ್ನು ಸೆರಿಸಿ ಗಿನ್ನಿಸ್ ದಾಖಲೆ ಪಡೆದಿದ್ದು ರಾಜಕೀಯ ಜೀವನಕ್ಕೆ ಕಾಲಿಟ್ಟು 45 ವರ್ಷಗಳ ಪೋರೈಸಿ 46 ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಧರ್ಭಕ್ಕೆ ಬೆಳಗಾವಿ ಜಿಲ್ಲೆಯ ಅಭಿಮಾನಿ ಬಳಗ ಅವರ ಬೆಂಗಳೂರಿನ ಸರ್ಕಾರಿ ಕಛೇರಿಯಲ್ಲಿ ಸಿಹಿ ಹಂಚಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರೈತ ಮುಖಂಡರಾದ ಪಿ ಎನ್ ಮೂಳ್ಳೂರ. ರೈತ ಸಂಘದ ರಾಜ್ಯ ಸಂಚಾಲಕ ರಾಜಕುಮಾರ ಜಂಬಗಿ ಮಹಾಂತೇಶ ಸುರೇಷ ಪಾಟೀಲ್ ಬಸನಗೌಡ ಕಾಮನಗೌಡರ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಆತ್ಮಿಯರು ಭಾಗಿಯಾಗಿದ್ದರು.
ವರದಿ: ಸುಕುಮಾರ ಮಾದರ




