ರಾಯಬಾಗ್ : ಚಿಕ್ಕೋಡಿ ಲೋಕಸಭೆ ಸದಸ್ಯರು ಮಾಯಕ್ಕಾ ಚಿಂಚಲಿ ಹೊಸದಾಗಿ ನಿರ್ಮಿಸಿರುವ ಸೇತುವೆ ವೀಕ್ಷಿಸಿದ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ನಿನ್ನೆ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಚಿಂಚಲಿ ಪಟ್ಟಣದ ರಸ್ತೆಗೆ ನೂತನವಾಗಿ ನಿರ್ಮಿಸಲಾದ ಹಾಲಹಳ್ಳಿ ಸೇತುವೆಯನ್ನು ವೀಕ್ಷಿಸಿದರು.
ಚಿಂಚಲಿ ಮಾಯಕ್ಕಾ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಜಿತೇಂದ್ರ ಆರ್. ಜಾಧವ ಅವರ ಮನೆಗೆ ಭೇಟಿ ನೀಡಿ ಇದೇ ತಿಂಗಳು ಮಾಯಕ್ಕ ಜಾತ್ರೆ ಪ್ರಾರಂಭವಾಗಲಿದೆ ಅದರ ಬಗ್ಗೆ ವಿಚಾರನೆ ನಡೆಸಿದರು.
ವರದಿ : ರಾಜು ಮುಂಡೆ




