Ad imageAd image

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ

Bharath Vaibhav
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ
WhatsApp Group Join Now
Telegram Group Join Now

ಚಿಕ್ಕೋಡಿ : ಈ ಗ್ರಾಮದ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಗ್ರಾಮದ ಲಕ್ಷ್ಮಿ ತೋಟ , ಕುರುಬರ ಓಣಿ, ಸಿಂದೆ ತೋಟ, ಚೌಗಲಾ ತೋಟ, ಪ್ರತಿಯೊಂದು ತೋಟ ಹಾಗೂ ಓಣಿಯನ್ನು ಬಿಡದೆ ಬಿಜೆಪಿ ಮುಖಂಡರಿಂದ ಪ್ರಚಾರ ಮಾಡಲಾಯಿತು.


ಈ ಸಂದರ್ಭದಲ್ಲಿ ವಿಜಯ್ ಕೋಟಿವಾಲೆ, ಜ್ಞಾನೇಶ್ವರ್ ಖಾಡೆ, ಶೆಟ್ಟಿ, ಕಲ್ಲಪ್ಪಾ ಕುರುಬರ, ಹಾಗೂ ಬಿಜೆಪಿ ಕಾರ್ಯಕರ್ತರಿಂದ ಈ ಪ್ರಚಾರ ಕಾರ್ಯಕ್ರಮ ನಡೆಸಲಾಯಿತು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!