Ad imageAd image

ಶ್ರೀ ರಾಮನವಮಿಯ ಹಬ್ಬದ ಪ್ರಯುಕ್ತ,ಚೌಡಮ್ಮ ಮತ್ತು ರಾಮನ ಮೆರವಣಿಗೆ

Bharath Vaibhav
ಶ್ರೀ ರಾಮನವಮಿಯ ಹಬ್ಬದ ಪ್ರಯುಕ್ತ,ಚೌಡಮ್ಮ ಮತ್ತು ರಾಮನ ಮೆರವಣಿಗೆ
WhatsApp Group Join Now
Telegram Group Join Now

ಚೇಳೂರು :-  ಶ್ರೀ ರಾಮನವಮಿಯ ಹಬ್ಬದ ಪ್ರಯುಕ್ತ ಚೇಳೂರಿನ ರಾಜಭೀದಿಗಳಲ್ಲಿ ಚೌಡಮ್ಮ ಮತ್ತು ರಾಮನ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದರು, ಅಲ್ಲದೇ ಭಕ್ತದಿಗಳು ತೆಂಗಿನಕಾಯಿ ಹಾಗೂ ಬಾಳೆಹಣ್ಣು ಕೊಟ್ಟು ದೇವರಲ್ಲಿ ಪ್ರಾರ್ಥನೆ ಮಾಡಿದರು, ದೇವರಿಗೆ ಅಲಂಕಾರದ ಬಣ್ಣ -ಬಣ್ಣದ ಹೂವುಗಳಿಂದ ವಿಜೃಂಬಿಸಲಾಯಿತು,
ಪುರಾತನ ಕಾಲದಿಂದಲೂ ನಡೆಸುತ್ತಿರುವ ದೇವರ ಮೆರವಣಿಗೆಯಲ್ಲಿ ಹಲವಾರು ಭಕ್ತಾದಿಗಳು ಭಾಗವಹಿಸಿದರು

ಈ ಕಾರ್ಯಕ್ರಮವನ್ನು ಆಂಜನೇಯ ಸ್ವಾಮಿ ಯುವಕರ ಬಳಗದಿಂದ ಹಮ್ಮಿಕೊಂಡಿದ್ದರು

ವರದಿ: ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!