Ad imageAd image

ಬೆಳಗಾವಿಯ ಕೋರ್ಟ್‌ ಆವರಣದಲ್ಲೇ ʻಪಾಕಿಸ್ತಾನ್‌ ಜಿಂದಾಬಾದ್ʼ ಘೋಷಣೆ : ಆರೋಪಿಗೆ ಸ್ಥಳದಲ್ಲೇ ಧರ್ಮದೇಟು!

Bharath Vaibhav
ಬೆಳಗಾವಿಯ ಕೋರ್ಟ್‌ ಆವರಣದಲ್ಲೇ ʻಪಾಕಿಸ್ತಾನ್‌ ಜಿಂದಾಬಾದ್ʼ ಘೋಷಣೆ : ಆರೋಪಿಗೆ ಸ್ಥಳದಲ್ಲೇ ಧರ್ಮದೇಟು!
WhatsApp Group Join Now
Telegram Group Join Now

ಬೆಳಗಾವಿ:ಬೆಳಗಾವಿಯ ಕೋರ್ಟ್‌ ಆವರಣದಲ್ಲೇ ಪಾತಕಿಯೊಬ್ಬ ಪಾಕ್‌ ಪರ ಘೋಷಣೆ ಕೂಗಿದ್ದಾನೆ. ಪಾಕ್‌ ಪರ ಘೋಷಣೆ ಕೂಗಿದವನನ್ನು ಜಯೇಶ್‌ ಪೂಜಾರಿ ಎಂದು ಗುರುತಿಸಲಾಗಿದ್ದು, ಪಾಕ್‌ ಪರ ಘೋಷಣೆ ಕೂಗುತ್ತಿದ್ದ ವೇಳೆ ಸಾರ್ವಜನಿಕರು, ವಕೀಲರು ಧರ್ಮದೇಟ ನೀಡಿದ್ದಾರೆ.ಕೂಡಲೇ ಪೊಲೀಸರು ಜಯೇಶ್‌ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಹಿಂದೆ ಜಯೇಶ್‌ ಕೇಂದ್ರ ಸಚಿವರಾಗಿದ್ದ ನಿತೀನ್‌ ಗಡ್ಕರಿಗೂ ಕೊಲೆ ಬೆದರಿಕೆ ಹಾಕಿದ್ದ. ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ನಿತೀನ್‌ ಗಡ್ಕರಿಗೆ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!