ಅರಸೀಕೆರೆ : ನಗರದ ಜೆಸಿ ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿ ಸುಮಾರು ಎಂಟು ವರ್ಷಗಳ ಕಾಲದಿಂದ ಪ್ರಥಮ ದರ್ಜೆ ಸಹಾಯಕರಾಗಿ ಉತ್ತಮ ಸೇವೆ ಸಲ್ಲಿಸಿರುವ ಶಿಲ್ಪಶ್ರೀ. ಸಿ. ರವರಿಗೆ ಇಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಕಚೇರಿಯ ಅಧೀಕ್ಷಕರಾಗಿ ಪದೋನ್ನತಿ ಹೊಂದಿರುವ ನಿಮಿತ್ತ. ಅರಸಿಕೆರೆ ಜೆ ಸಿ ಆಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ದಿನದಂದು ಬೀಳ್ಕೊಡುಗೆ ಸಮಾರಂಭ. ಜೆ ಸಿ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡು ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜೆಸಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಗಳಾದ ಡಾಕ್ಟರ್ ಸುರೇಶ್. ಹಾಗೂ. ಸಹಾಯಕ ಆಡಳಿತ ಅಧಿಕಾರಿ ಶ್ರೀಮತಿ ಕಮಲಾಕ್ಷಿ. ಹಾಸನ ಡಿ ಎಚ್ ಓ ಕಚೇರಿಯ ಅಧೀಕ್ಷಕರಾದ ಶ್ರೀಮತಿ ಇಂದಿರಾ. ಅರಸಿಕೆರೆ ಜೆ ಸಿ ಆಸ್ಪತ್ರೆಯ ಕಚೇರಿ ಅಧೀಕ್ಷಕರು ಶ್ರೀಯುತ ಸುಧಾಕರ್ ರವರು. ಡಾಕ್ಟರ್ ಷಡಕ್ಷರಿ. ಡಾಕ್ಟರ್ ಡಿಂಪಲ್.ಡಾಕ್ಟರ್ ರಜನೇಶ್ ಬಾಬು.ಡಾಕ್ಟರ್ ಮಹೇಂದ್ರ ಡಾಕ್ಟರ್ ರಾಕೇಶ್. ಡಾಕ್ಟರ್ ಧನಂಜಯ್. ಡಾಕ್ಟರ್ ಶಂಕರ್.
ಅರಸಿಕೆರೆ ಜೆಸಿ ಆಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರುಗಳಾದ ಶ್ರೀಯುತ ರೇವಣ್ಣ. ಹೇಮಂತ್. ಮಂಜುನಾಥ, ಖಾನ್ ವಿಭವ ಇಟ್ಟಗಿ. ಶ್ರೀಮತಿ ರೇಖಾ ಜಯಣ್ಣ. ಸಮಾಜ ಸೇವಕರಾದ ಎಸ್ಎಲ್ಏನ್ ಯೋಗೇಶ್. ಅರಸೀಕೆರೆ
ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರು ಕೃಷ್ಣಮೂರ್ತಿ. ಹಾಗೂ ಸರ್ಕಾರಿ ನೌಕರ ಸಂಘದ ಸದಸ್ಯರು. ಶ್ರೀಮತಿ ವಾಣಿ. ಆಸ್ಪತ್ರೆಯ ಆಡಳಿತ ಕಚೇರಿಯ ಪ್ರಥಮ ದರ್ಜೆ ಸಹಾಯಕರು ಶ್ರೀಮತಿ ನಾಗರತ್ನ. ಹಾಗೂ ಶ್ರೀಮತಿ ಜ್ಯೋತಿ. ಮತ್ತು ಶ್ರೀಮತಿ ಮಂಜುಶ್ರೀ. ಶ್ರೀಮತಿ ಚೈತ್ರ. ಶ್ರೀಯುತ ನಾಗರಾಜ್ ಹಿರಿಯ ಫಾರ್ಮಸಿ ಅಧಿಕಾರಿ ಶಶಿಕುಮಾರ್. ಹಾಗೂ ವಿಜಯಲಕ್ಷ್ಮಿ. ಆಸ್ಪತ್ರೆಯ ಮ್ಯಾಟ್ರನ್ ಸಿಸ್ಟರ್ ತಾರಾಮಣಿ. ಹಾಗೂ ಭಾಗಿರತಿ ಬ್ರದರ್ ಲೋಕೇಶ್.
ಬ್ರದರ್ ಶಿವಕುಮಾರ್. ಆಸ್ಪತ್ರೆಯ ಸಿಸ್ಟರ್ಗಳಾದ. ಪಾರ್ವತಿ. ಪಿಎಂ. ಮಂಜುಳಾ. ಹೇಮ. ಭಾಗ್ಯ. ಅನುಸಿಯ. ಮಂಜುಳಾ. ವೀಣಾ. ಲ್ಯಾಬ್ ಟೆಕ್ನಿಷಿಯನ್ ರಘು. ಆನಂದ. ನಿರ್ಮಲ.ಕುಸುಮ. ಹಾಗೂ ಅರಸೀಕೆರೆ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು. ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಸಾರ್ವಜನಿಕ ಬಂಧುಗಳು.
ರೈತ ಬಾಂಧವರು ಇನ್ನಿತರರು ಉಪಸ್ಥಿತರಿದ್ದರು.
ವರದಿ : ರಾಜು ಅರಸೀಕೆರೆ