——————————–Aiutuc ಹಾಗೂ CITUವತಿಯಿಂದ ಭಾರತ್ ಬಂದ್ ಗೆ ಕರೆ ಹಿನ್ನೆಲೆ

ಜೇವರ್ಗಿ: ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ.
ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ.
ವೇತನ ಹೆಚ್ಚಳ, ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ.
ಜೀವನಕ್ಕೆ ಕನಿಷ್ಠ 26 ಸಾವಿರ ವೇತನ ನಿಗದಿ ಮಾಡಬೇಕು.

ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ಸಂಬಳ ಕೊಡ್ತೀವಿ ಅಂತ ಹೇಳಿ ಮೋಸ ಮಾಡಿದ್ದ .ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ.
ಕೇಂದ್ರ ಸರ್ಕಾರ ಹಾಗೂ ರಾಜ್ಯಸರಕಾರ ವಿರುದ್ಧ ಧಿಕ್ಕಾರ ಕೂಗಿ ,ಆಕ್ರೋಶ.
ಪ್ರತಿಭಟನೆಯಲ್ಲಿ ಕಾರ್ಮಿಕರ ಸಂಘಟನೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ ಸಿಬ್ಬಂದಿಗಳು, ಅಕ್ಷರ ದಾಸೋಹ ಕಾರ್ಯಕರ್ಯರು ಭಾಗಿ.
ವರದಿ: ಸುಕುಮಾರ್ ಮಾದರ್




