Ad imageAd image

ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಮನ ಬಂದಂತೆ ಅವಹೇಳನಕಾರಿ ಭಾಷಣ ಮಾಡಿದ ಮಹಾರಾಜ , ಯತಿ ನರಸಿಂಗನಂದ ವಿರುದ್ಧ ಪ್ರತಿಭಟನೆ.

Bharath Vaibhav
ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಮನ ಬಂದಂತೆ ಅವಹೇಳನಕಾರಿ ಭಾಷಣ ಮಾಡಿದ ಮಹಾರಾಜ , ಯತಿ ನರಸಿಂಗನಂದ ವಿರುದ್ಧ ಪ್ರತಿಭಟನೆ.
WhatsApp Group Join Now
Telegram Group Join Now

ಸೇಡಂ:- ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಮತ್ತು ಉತ್ತರಪ್ರದೇಶದ ಯತಿ ನರಸಿಂಗನಂದ ಇವರು ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಮನ ಬಂದಂತೆ ಅವಹೇಳನಕಾರಿ/ ಪ್ರಚೋದನಕಾರಿ ಭಾಷಗಳನ್ನು ಮಾಡಿದ್ದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಅಪಾರ ನೋವು ಉಂಟಾಗಿದೆ.

ಕಾರಣ ಇಂತಹ ಧಾರ್ಮಿಕ ವಿಷಯಗಳ ಕುರಿತು ಅವಹೇಳನಕಾರಿ/ಪ್ರಚೋದನಕಾರಿ ಹೇಳಿಕೆಗಳಿಂದ ರಾಷ್ಟ್ರದಲ್ಲಿ ಶಾಂತಿ,ಐಕ್ಯತೆ,ಏಕತೆ ಮತ್ತು ಭಾವೈಕ್ಯತೆ ದಕ್ಕೆ ತರಲು ಯತ್ನಿಸಿದ ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಮತ್ತು ಇನ್ನೊಬ್ಬ ಉತ್ತರಪ್ರದೇಶದ ಯತಿ ನರಸಿಂಗನಂದ ವಿರುದ್ಧ ಕಠಿಣ ಕಾನೂನಿನ ಕ್ರಮ ಜರಗಿಸಬೇಕು ಎಂದು ಸೇಡಂ ಮುಸ್ಲಿಂ ಸಮುದಾಯ ವತಿಯಿಂದ ಮಾನ್ಯ ಸಹಾಯಕ ಆಯುಕ್ತರು/ ಉಪವಿಭಾಗಿಯ ದಂಡಾದಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!