ಕಲಬುರ್ಗಿ: ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ರವರಿಗೆ ಮೊಬೈಲ್ ಮೂಲಕ ಬೆದರಿಕೆ ಹಾಕಿ ಅವಮಾನಿಸಿರುವ ಘಟನೆಯ ಪ್ರಯುಕ್ತ ಕಾಂಗ್ರೆಸ್ ಮುಖಂಡರಿಂದ ಕಾಳಗಿ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಸೀಲ್ದಾರಗೆ ಮನವಿ ಪತ್ರ ನೀಡಿದರು.
ಇದೆ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ್ ಜೆ. ಗುತ್ತೇದಾರ, ಮಾತನಾಡಿದ್ದರು.ಈ ಸಂದರ್ಭದಲ್ಲಿ: ಸುಭಾಷ್ ರಾಠೋಡ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು, ದೇವಿಂದ್ರಪ್ಪ ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಘವೇಂದ್ರ ಗುತ್ತೇದಾರ್ ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಕಾಳಗಿ, ಪ್ರದೀಪ್ ಡೊಣ್ಣೂರ್ ಯುವ ಕಾಂಗ್ರೆಸ್ ಅಧ್ಯಕ್ಷರು, ವೇದ ಪ್ರಕಾಶ್ ಮೋಟಗಿ ನಗರ ಘಟಕ ಅಧ್ಯಕ್ಷರು, ಶಂಕರ್ ಹೆರೂರ್ ಎಸ್.ಸಿ. ಘಟಕ ಅಧ್ಯಕ್ಷರು, ಜಾವದ್ದೀನ್ ಸೌಧಾಗರ ಮೈನಾರಿಟಿ ಘಟಕ ಅಧ್ಯಕ್ಷರು, ಗೀತಾ ಆರ್ ಸಿಂಗಶೆಟ್ಟಿ ಮಹಿಳಾ ಘಟಕ ಅಧ್ಯಕ್ಷರು, ಸಂತೋಷ್ ಪತಂಗೆ ಸಂಸ್ಕೃತಿ ಘಟಕ ಅಧ್ಯಕ್ಷರು, ಅವಿನಾಶ್ ಕೊಡದೂರ್ ಎನ್ ಎಸ್ ಯು ಐ ಅಧ್ಯಕ್ಷರು, ಸಂತೋಷ್ ಎಂ ನರನಾಳ್, ಶರಣು ಮಜ್ಜಿಗಿ ಬಾಬುರಾವ್ ಸಿ ಡೊಣ್ಣೂರು, ಮಲ್ಲಿಕಾರ್ಜುನ್ ಗವ್ಹಾರ, ದತ್ತು ಗುತ್ತೇದಾರ, ಪರಮೇಶ್ವರ್ ಕಟ್ಟಿಮನಿ, ಮಲ್ಲಿಕಾರ್ಜುನ ಡೊಣ್ಣೂರು,ರೇವಣಸಿದ್ದಪ್ಪ ಕಟ್ಟಿಮನಿ, ತಾಯಪ್ಪ ದಂಡಗುಳ್ಕರ್, ರಂಗಪ್ಪ ಜಾದವ್ ಮಾರುತಿ ತೇಗಲತಿಪ್ಪಿ, ಪ್ರದೀಪ್ ಹೇರೂರು ಕೆ, ಜಾವಿದ್ ಮೀಯಾ, ಮನೋಹರ್ ಪಿ ರಾಠೋಡ್,ದಿನೇಶ್ ಮೋಘಾ,ಬಸವರಾಜ್ ಮಡಿವಾಳ, ಸಂತೋಷ ಕಡಬೂರ್, ಸಂಗಮೇಶ ಬಡಿಗೇರ, ನಾಗರಾಜ್ ಸಜ್ಜನ, ಹರೀಶ ಸಿಂಗೆ, ಕಾಳಗಿ ಬ್ಲಾಕ್ ಕಾಂಗ್ರೆಸ್ ನಾಯಕರು, ಯುವ ಕಾರ್ಯಕರ್ತರು, ಭಾಗಿ ಇದ್ದರು.
ವರದಿ: ಹಣಮಂತ ಕುಡಹಳ್ಳಿ




