ಚಿಂಚೋಳಿ: ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡರಾದ ಗೋಪಾಲರಾವ ಕಟ್ಟಿಮನಿಯವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಂತಹ ಅಹಿತಕರ ಘಟನೆಯನ್ನು ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಚಿಂಚೋಳಿ ತಾಲ್ಲೂಕು ದಂಡ ಅಧಿಕಾರಿಗಳ ಮೂಲಕ ಮನವಿ ಪತ್ರವನ್ನು ನೀಡಲಾಯಿತು.
ಕಲಬುರಗಿಯಲ್ಲಿ ಇವರು ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ಪರಿಶಿಷ್ಟ ಜಾತಿಯ ಮಹಿಳೆಯ ಸಾವಿನ ಕುರಿತು ತಕ್ಷಣದ ತನಿಖೆ ನಡೆಸಿ,ಕಠಿಣ ಕ್ರಮ ಕೈಗೊಳ್ಳಬೇಕು ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನರಸಪ್ಪ ಕಿವುಡನೂರ್. ಸುನಿಲ್ ಸಲ್ಗರ್ .ವಿಜಯರಾಜ ಕೊರಡಂಪಳ್ಳಿ. ಮಲ್ಲು ಕೋಡಂಬುಲ್.ಅನಿಲ್ ಕ್ರಾಂತಿ. ಶಿವಕುಮಾರ್ ದಸ್ತಪೂರ್. ನಿಶಾಂತ್ ಗಾರಂಪಳ್ಳಿ. ಸಾಗರ್ ಮುಂತಾದವರು ಉಪಸ್ಥಿದ್ದರು.
ವರದಿ: ಸುನಿಲ್ ಸಲಗರ