Ad imageAd image

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೋಡಕೂರಳಿ ಗ್ರಾಮದ ರೈತರಿಂದ ಪ್ರತಿಭಟನೆ

Bharath Vaibhav
ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೋಡಕೂರಳಿ ಗ್ರಾಮದ ರೈತರಿಂದ ಪ್ರತಿಭಟನೆ
WhatsApp Group Join Now
Telegram Group Join Now

ಚಿಕ್ಕೋಡಿ:  ತಾಲೂಕಿನ ಜೋಡುಕೋಳಿ ಗ್ರಾಮದ ನೂರಾರು ರೈತರು ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು ನಮಗೆ ಹಗಲು ಮೂರು ತಾಸ ಹಾಗೂ ರಾತ್ರಿ 4 ತಾಸು ವಿದ್ಯುತ್ ಪೂರೈಕೆ ಕುರಿತು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದರು

ಈ ಸಂದರ್ಭದಲ್ಲಿ ಬಸಗೌಡ ಸಿದಗೌಡ ಪಾಟೀಲ್, ಮುತ್ತಪ್ಪ ನಾಗಪ್ಪ ಹರಕೆ, ಉಮಾನಂದ ಹರಕೆ ,ಬಾಳಪ್ಪ ಕಲ್ಲಪ ಸಂಕರಟ್ಟಿ , ಭರ್ಮು ಹರಕೆ ,ಹಾಗೂ ಜೊಡಕೊರಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!