ರಾಯಚೂರು:ಆರ್‌ಟಿಪಿಎಸ್ ಭೂಸಂತ್ರಸ್ತರಿಂದ ಉದ್ಯೋಗಕ್ಕೆ ಆಗ್ರಹಿಸಿ ಪ್ರತಿಭಟನೆ. ರಾಯಚೂರಿನ ಶಕ್ತಿ ನಗರದ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದ ಮುಂದೆ ಹೋರಾಟ ವಿದ್ಯುತ್ ಕೇಂದ್ರಕ್ಕೆ ಭೂಮಿ ನೀಡಿದ ಕುಟುಂಬಗಳಿಗೆ ಉದ್ಯೋಗ ನೀಡಲು ಆಗ್ರಹ .ಅರ್ಹ ಭೂಸಂತ್ರಸ್ತರಿಗೆ ಉದ್ಯೋಗ ನೀಡಲು ಕೆಪಿಸಿಎಲ್ ಮೀನಾಮೇಷ ಆರೋಪವಿದ್ಯುತ್ ಕೇಂದ್ರಕ್ಕೆ ಸುಮಾರು 3160 ಎಕರೆ ಭೂಮಿ ಕಳೆದುಕೊಂಡ ಗ್ರಾಮಸ್ಥರು.
ದೇವಸುಗೂರು, ಯದ್ಲಾಪೂರ ಗ್ರಾಮದ ಭೂ, ಮನೆ ಕಳೆದುಕೊಂಡ ಸಂತ್ರಸ್ಥರು ಭೂಸಂತ್ರಸ್ತ 554 ಕುಟುಂಬಗಳಲ್ಲಿ 199 ಕುಟುಂಬಕ್ಕೆ ಉದ್ಯೋಗ ಭರವಸೆ ನೀಡಿದ್ದ ಕೆಪಿಸಿಎಲ್.2005 ರಿಂದ ಕೇವಲ 75 ಜನರಿಗೆ ಮಾತ್ರ ಉದ್ಯೋಗ ನೀಡಿರುವುದಕ್ಕೆ ಆಕ್ರೋಶ. ಭೂಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೀಡಿದ್ದೇವೆ ಅಂತ ಅಧಿಕಾರಿಗಳಿಂದ ಸುಳ್ಳು ಮಾಹಿತಿ ಆರೋಪ .ಉದ್ಯೋಗ ನೀಡುವವರೆಗೂ ಹಂತ ಹಂತವಾಗಿ ಹೋರಾಟದ ಎಚ್ಚರಿಕೆ ನೀಡಿದರು
ವರದಿ: ಗಾರಲದಿನ್ನಿ ವೀರನ ಗೌಡ