ಯಳಂದೂರು: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಯಳಂದೂರು ತಾಲ್ಲೋಕು ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಯಳಂದೂರು ಪಟ್ಟಣದ ಪ್ರಮುಖ ಬೀದಿಗಲ್ಲಿ ಪ್ರತಿಭಟನೆ ಮೆರವಣಿಗೆಯನ್ನು ನೆಡೆಸಲಾಯಿತು.

ಯಳಂದೂರು ಪ್ರಧಾನ ಕಾರ್ಯದರ್ಶಿ ಭಾಗ್ಯ ರವರು ಮಾತನಾಡಿ FRS ನ್ನು ಕಡ್ಡಾಯಮಾಡಬಾರದು ಅಂಗನವಾಡಿ ಕಾರ್ಯಕರ್ತೆಯ ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ತಿಳಿಸಿದರು.
ನಂತರ ಸಿ ಡಿ ಪಿ ಓ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದರು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೋಕು ಅಂಗನವಾಡಿ ಕಾರ್ಯಕರ್ತರಾದ ಮಹಾದೇವಮ್ಮ, ಮಂಜುಳಾ, ಮೀನಾಕ್ಷಿ, ಶೀಲಾ, ಶೃತಿ, ಪ್ರೆಮಲತಾ, ಪವಿತ್ರ, ಶಾಂತಿ, ರೇಣುಕಾ, ವಿಜಯ ಮತ್ತು ಹಾಗೂ ಸಹಾಯಕಿಯರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




