ಅಥಣಿ: ಅಥಣಿ ಜಿಲ್ಲೆ ಯನ್ನಾಗಿ ಘೋಷಿಸುವಂತೆ ಅಗ್ರಹಿಸಿ ಪ್ರತಿಭಟನೆಯು ಜಿಲ್ಲೆ ಹೋರಾಟ ಸಮಿತಿ. ವತಿಯಿಂದ ಅಥಣಿ ಅಂಬೇಡ್ಕರ್ ವೃತ್ತ ದ ಬಳಿ ಮಾನವನ ಸರಪಳಿ ನಿರ್ಮಿಸಿ ಒಂದು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು
ಅಥಣಿ ಜಿಲ್ಲೆ ಆಗಬೇಕೆಂಬ ಅನೇಕ ವರ್ಷಗಳಿಂದ ಬೇಡಿಕೆ ಇದ್ದು ಇಲ್ಲಿನ ಜನರಿಗೆ ಹಾಗೂ ವ್ಯಾಪಸ್ತರಿಗೆ ವೈವಾಟು ಮಾಡಲು ತೊಂದರೆಯಾಗುತ್ತಿದ್ದು ಅಥಣಿ ಜಿಲ್ಲೆ ಆದರೆ ಇಲ್ಲಿನ ಜನರಿಗೆ ಸೂಕ್ತವಾಗುತ್ತದೆ ಎಂದು ಯುವ ಕಾಂಗ್ರೆಸ್ ಮುಖಂಡರಾದ ಗಜಾನನ್ ಮಂಗಸೂಳಿ ಅವರು ಹೇಳಿದರು.
ರವಿ ಪೂಜಾರಿ. ಶಿವಕುಮಾರ್ ಸವದಿ ಮಾತನಾಡಿದರುಈ ವೇಳೆ ಸಂತೋಷ ತೋಡಕರ್ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು. ಕರವೇ ಅಧ್ಯಕ್ಷರಾದ ಉದಯ ಮಕಾನಿ ಸುಭಾಷ್ ಬಾಮನೆ. ಸಿದ್ದಾರ್ಥ್ ಸಿಂಗೆ ನಿತೇಶ್ ಪಟ್ಟಣ ಈ ಹೋರಾಟದಲ್ಲಿ ಅನೇಕ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದರು.
ವರದಿ – ರಾಜು ವಾಘಮಾರೆ