ಅಥಣಿ : ವಿಜಯಪುರ ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಕರವೇ ಪ್ರತಿಭಟನೆ.
ಶೀವಯೋಗಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು.
ಕರ್ನಾಟಕ ಬಂದ್ ಗೆ ರೈತ ಸಂಘಟನೆಯಿಂದ ಬೆಂಬಲ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಶೀವಯೋಗಿ ವೃತ್ತ.
ಮಾನವ ಸರಪಳಿ ನಿರ್ಮಿಸಿ ಕರವೇ ಪ್ರತಿಭಟನೆ.
ವರದಿ : ಸುಕುಮಾರ ಮಾದರ