ಬೆಳಗಾವಿ:-ಮಹಾನಗರ ಪಾಲಿಕೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿ ರನ್ನು ಗೊಳಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರ ದಿನಾಚರಣೆ ದಿನದಂದು ಬೈಸ್ಕರ್ಷಿ ಸೋಮವಾರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು ಪೌರಕಾರ್ಮಿ ರನ್ನು ಸರ್ಕಾರ ಕಾಯಂ ಮಾಡಬೇಕೆಂದು ಕಳೆದ ಒಂದುವರೆ ವರ್ಷ ಹಿಂದಿ ಆದೇಶ ಮಾಡಿದರು ಕುಡಾ ಇಲ್ಲಿಯವರೆಗೂ ಪಾಲಿಕೆಯಲ್ಲಿ ಪೌರಕಾರ್ಮಿಕರನ್ನು ಖಾಯಂ ಮಾಡಿಲ್ಲ.
ಎಂದು ದೂರಿದರು ಇದೇ ಸಮಯದಲ್ಲಿ ಪೌರಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಾತನಾಡಿ ಒಂದುವರೆ ವರ್ಷದಿಂದ ಕಾಯಂ ನೇಮಕಾತಿ ಮಾಡಿದೆ ಇರುವ ನೂರಾರು ಜನರ ಪೌರಕಾರ್ಮಿಕರಿಗೆ ಬೆಳಗಾವಿಯ ಮಹಾನಗರ ಪಾಲಿಕೆ ಅನ್ಯಾಯ ಮಾಡುತ್ತಲೇ ಬಂದಿದೆ ಮತ್ತು 154 ಜನ ಕಾಯಂಪೌರೋ ಕಾರ್ಮಿಕರಿಗೆ ಕಳೆದ ಏಳು ತಿಂಗಳಿನಿಂದ ಸಂಬಳ ಹಿಡಿದಿಟ್ಟಿಕೊಂಡಿರುವ ಸಂಬಳ ತಕ್ಷಣ ನೀಡಬೇಕೆಂದು ಪೌರಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಮುಂದೆ ಆಗುವ ನಾವು ತಕ್ಕೆ ಮಹಾನಗರ ಪಾಲಿಕೆಯ ಜವಾಬ್ದಾರಿ ಆಗಿರುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.ವಿಜಯ್ ನಿರ್ಗಟ್ಟಿ ಮುನಿಸ್ವಾಮಿ ಬಂಡಾರಿ ದೀಪಕ್ ಮೇಘ ಅಲ್ಲಾ ಮಂಜುಳಾದಿಮನಿ ಯಲ್ಲವ್ವ ತಳವಾರ್ ಸೇರಿದಂತೆ
ವರದಿ ಮಹಾಂತೇಶ ಎಸ್ ಹುಲಿಕಟ್ಟಿ