ಸೇಡಂ: ಪಟ್ಟಣದ ಆಡಳಿತ ಕಚೇರಿ ಎದುರಲ್ಲಿ ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಅವರ ನೇತೃತ್ವದಲ್ಲಿ ಬೆಳೆಹಾನಿ ಪರಿಹಾರದಲ್ಲಿ ತಾರತಮ್ಯ ಆಗಿರುವ ಕಾರಣ ಬೃಹತ್ ಪ್ರತಿಭಟನೆ ಮಾಡಿದರು.
ತಾಲೂಕಿನಲ್ಲಿ 16000 ಸಾವಿರ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ವಿಫಲವಾದ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕ ಮತ್ತು ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರ ನಡೆ ಖಂಡಿನಿಯ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷರಾದ ಶರಣು ಮೆಡಿಕಲ್, ಕಲ್ಯಾಣಪ್ಪ ಪಾಟೀಲ್ ಮಳಖೇಡ, ಸಿದ್ದು ಬಾನರ ಕೊಡ್ಲಾ, ಮುಕುಂದ ದೇಶಪಾಂಡೆ, ನಾಗಪ್ಪ ಕೊಳ್ಳಿ, ಸತೀಶ್ ಪಾಟೀಲ್ ತರನಳ್ಳಿ, ಓಂ ಪ್ರಕಾಶ್ ಪಾಟೀಲ್, ವೀರೇಶ್ ಹೂಗಾರ್, ರಾಘವೇಂದ್ರ ಮೆಕ್ಯಾನಿಕ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




