Ad imageAd image
- Advertisement -  - Advertisement -  - Advertisement - 

ಗಣೇಶ ವಿಸರ್ಜನೆ ವೇಳೆ ಪಿಎಸ್ಐ ಸಖತ್ ಸ್ಟೆಪ್.

Bharath Vaibhav
ಗಣೇಶ ವಿಸರ್ಜನೆ ವೇಳೆ ಪಿಎಸ್ಐ ಸಖತ್ ಸ್ಟೆಪ್.
WhatsApp Group Join Now
Telegram Group Join Now

ವಿಜಯಪುರ :-ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಸಖತ್ ಸ್ಟೇಪ್ ಹಾಕಿದ ಪಿಎಸ್ಐ.ಪಿಎಸ್ಐ ಅರವಿಂದ ಅಂಗಡಿ ಅವರಿಂದ ಸಖತ್ ಸ್ಟೇಪ್.ಆಲಮೇಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಮೆರವಣಿಗೆ ವೇಳೆ ಸಖತ್ ಸ್ಟೇಪ್ ಹಾಕಿದ ಪಿಎಸ್ಐ.

ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಪಿಎಸ್ಐ.   ಪಿಎಸ್ ಐ ನನ್ನು ಹೆಗಲ ಮೇಲೆ ಎತ್ತಿಕೊಂಡ ಕುಣಿದ ಸ್ಥಳಿಯರು.ಆಲಮೇಲ ಪಟ್ಟಣದಲ್ಲಿ ಭಾವೈಕ್ಯತೆಯಿಂದ ಪ್ರತಿ ವರ್ಷ ಕೂಡಾ ಗಣೇಶೋತ್ಸವ ಆಚರಣೆ.ಪಿಎಸ್ಐ ನೊಂದಿಗೆ ಇನ್ನೂಳಿದ ಸಿಬ್ಬಂದಿಯಿಂದಲೂ ಸಖತ್ ಸ್ಟೇಪ್.ಪಿಎಸ್ಐ ಸ್ಟೇಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್.ಪ್ರಶಂಸೆಗೆ ಪಾತ್ರವಾದ ಪಿಎಸ್ಐ ಅರವಿಂದ ಅಂಗಡಿ ಸ್ಟೇಪ್.

WhatsApp Group Join Now
Telegram Group Join Now
Share This Article
error: Content is protected !!