Ad imageAd image

ಶ್ರೀಗಂಧ ಕಳ್ಳರನ್ನು ಬಂಧಿಸಿದ ಪಿಎಸ್ಐ ಎಸ್ ಆರ್ ನಾಯಕ್

Bharath Vaibhav
ಶ್ರೀಗಂಧ ಕಳ್ಳರನ್ನು ಬಂಧಿಸಿದ ಪಿಎಸ್ಐ ಎಸ್ ಆರ್ ನಾಯಕ್
WhatsApp Group Join Now
Telegram Group Join Now

ಸರ್ಕಾರದಿಂದ ಯಾವುದೇ ಲೈಸೆನ್ಸ್ ಪಡೆಯದೇ ಅನಧಿಕೃತವಾಗಿ ಶ್ರೀಗಂಧದ ಹಸಿ ಮರದ ತುಂಡನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಇಳಕಲ್ ನಗರದ ಪಿಎಸೈ ಎಸ್ ಆರ್ ನಾಯಕ್ ರವರು ಬಂಧಿಸಿದ್ದಾರೆ.

ಖಚಿತ ಮಾಹಿತಿಯಿಂದ ಸಿಬ್ಬಂದಿಯೊಂದಿಗೆ ತೆರಳಿದ ಪಿಎಸೈ ನಾಯಕ್ ರವರು ಇಳಕಲ್ ದಿಂದ ಕಂದಗಲ್ಲ ಮಾರ್ಗದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಹತ್ತಿರ ಟಮ್ ಟಂ ನಲ್ಲಿ ಸಾಗಿಸುತ್ತಿದ್ದ 70 ಕೆಜಿ ತೂಕದ ಹಸಿ ಶ್ರೀಗಂಧದ ತುಂಡನ್ನು ವಶಪಡಿಸಿಕೊಂಡು ಕಂದಗಲ್ಲದ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!