Ad imageAd image

ಮುಖ್ಯ ಶಿಕ್ಷಕರಿಲ್ಲದೆ ದಾಖಲೆಗಳಿಗಾಗಿ ಸಾರ್ವಜನಿಕರು ಪರದಾಟ

Bharath Vaibhav
ಮುಖ್ಯ ಶಿಕ್ಷಕರಿಲ್ಲದೆ ದಾಖಲೆಗಳಿಗಾಗಿ ಸಾರ್ವಜನಿಕರು ಪರದಾಟ
WhatsApp Group Join Now
Telegram Group Join Now

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಬಾಲಕರ ಪ್ರೌಢಶಾಲೆಗೆ ದಿನಾಂಕ 13.04.2024 ರಂದು ಮದ್ಯಾನ 12 ಗಂಟೆಗೆ ನಮ್ಮ ವೈಯಕ್ತಿಕ ದಾಖಲಾತಿಗಾಗಿ ಹೋದಾಗ ಮುಖ್ಯ ಶಿಕ್ಷಕರು ಸಿಗುವುದೇ ಇಲ್ಲ ಅವರಿಲ್ಲದೆ ಸಹ ಶಿಕ್ಷಕರು ಕೂಡ ದಾಖಲಾತಿಯನ್ನು ಒದಗಿಸಿ ಕೊಡುವುದಿಲ್ಲ ಆದಕಾರಣ ನಾವು ದೂರದ ಊರಿನಿಂದ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸಾಕಷ್ಟು ಸಲ ಅಲೆದಾಡಿ ಸುಸ್ತಾಗಿದೆ ಆದ್ದರಿಂದ ಇಂದು ತಮ್ಮ ಗಮನಕ್ಕೆ ತರಬಯಸುತ್ತಿದ್ದೇನೆ ಮತ್ತು ಶಾಲೆಗೆ ಬಂದು ಕರೆ ಮಾಡಿದಾಗ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ ಬಂದರೂ ಕೂಡ ಸರಿಯಾಗಿ ಸ್ಪಂದಿಸುವುದಿಲ್ಲ ಹೀಗಾಗಿ ದಯಾಳುಗಳಾದ ತಾವು ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಕೊಡುವೆರೆಂದು ತಮ್ಮನ ನಂಬಿ ತಮ್ಮ ಗಮನಕ್ಕೆ ತಿಳಿಸುತ್ತಿದ್ದೇನೆ ಸರ್ ದಯವಿಟ್ಟು ಮುಖ್ಯ ಶಿಕ್ಷಕರಿಗೆ ಶಾಲೆಯಲ್ಲಿ ಇರಲಿ ಹೇಳಿ ಸಾರ್ವಜನಿಕರಿಗೆ ಸಹಕರಿಸಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ ಮುಂದಿನ ದಿನಮಾನಗಳಲ್ಲಿ ಈ ರೀತಿ ಆಗದೆ ಕ್ರಮ ವಹಿಸಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ ನೊಂದ ವಿದ್ಯಾರ್ಥಿಗಳು.


ವರದಿ : ಶಿವಕುಮಾರ ಕೆಂಭಾವಿಹಿರೇಮಠ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!