Ad imageAd image

ಸಾರ್ವಜನಿಕ ಶೌಚಾಲಯ ನೀರು ದುರ್ಬಳಿಕೆ

Bharath Vaibhav
ಸಾರ್ವಜನಿಕ ಶೌಚಾಲಯ ನೀರು ದುರ್ಬಳಿಕೆ
WhatsApp Group Join Now
Telegram Group Join Now

ಅಥಣಿ : ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 10 ಸಾರ್ವಜನಿಕ ಶೌಚಾಲಯಕ್ಕೆ ಬಳಿಸಲು ಕೊಳವೆ ಬಾವಿಯನ್ನು ಕೊರಸಿರುತ್ತಾರೆ ಆದರೆ ಖಾಸಗಿ ಸಂಸ್ಥೆಯ ಕಟ್ಟಡಕ್ಕೆ ನೀರು ಬಳಸಲು 700 ಮೀಟರ್ ಪೈಪನ್ನು ಅಳವಡಿಸಿ ಅಲ್ಲಿರುವ ಜನರ ಮನೆಗಳ ಮೇಲಿಂದ ಆಯಸಿಕೊಂಡು ಹೋಗಿ ನೀರನ್ನು ಅವರಿಗೆ ಬಳಸಲು ನೀಡಿರುತ್ತಾರೆ.

ಇದು ಯಾವ ನ್ಯಾಯ ಬೇಸಿಗೆಯ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯಲು ನೀರು ಸಿಗುತ್ತಾ ಇಲ್ಲ ಇಂಥ ಪರಿಸ್ಥಿತಿಯಲ್ಲಿ ಒಂದು ಖಾತೆ ಸಂಸ್ಥೆಗೆ ನೀರು ಬಳಸಲು ನೀಡಿರುವುದು ಇದು ಯಾವ ನ್ಯಾಯ ಇವರಿಗೆ ಯಾರು ಪರ್ಮಿಷನ್ ನೀಡಿರುತ್ತಾರೆ . ಇಂಥ ವಿಷಯಗಳು ಅಥಣಿ ಪುರಸಭೆಯಲ್ಲಿ ಪ್ರತಿನಿತ್ಯ ನಡೆದರು ಮಾನ್ಯ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಬೆಳಗಾವಿ ರವರು ಮೌನವಾಗಿರುವುದು ಏಕೆ ಎಂಬುವುದೇ ಅಥಣಿ ಜನತೆಗೆ ತಿಳಿಯದಂತಾಗಿದೆ.
ವರದಿ: ಅಜಯ್ ಕಾಂಬಳೆ 

WhatsApp Group Join Now
Telegram Group Join Now
Share This Article
error: Content is protected !!