———————————ವಿಜಯ ಹಜಾರೆ ಟ್ರೋಫಿ ೨ ನೇ ಸೆಮಿಫೈನಲ್
ಬೆಂಗಳೂರು: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ೨ ನೇ ಸೆಮಿಫೈನಲ್ ಸೌರಾಷ್ಟç ಹಾಗೂ ಪಂಜಾಬ್ ತಂಡಗಳ ನಡುವೆ ಇಲ್ಲಿ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಪಂಜಾಬ್ ೩೫.೩ ಓವರುಗಳಳ್ಲಿ ೨ ವಿಕಟ್‌ಗೆ ೧೯೯ ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್‌ಗೆ ಪಂಜಾಬ್ ತಂಡದ ಪರವಾಗಿ ಪ್ರಬ್ ಸಿಮರನ್ ಸಿಂಗ್ ೮೭ ( ೮೯ ಎಸೆತ, ೯ ಬೌಂಡರಿ ೩ ಸಿಕ್ಸರ್) ಹಾಗೂ ಅನಮೋಲಪ್ರೀತ್ ಸಿಂಗ್ ೬೨ ( ೬೯ ಎಸೆತ, ೫ ಬೌಂಡರಿ, ತಂಡದ ಉತ್ತಮ ಸ್ಥಿತಿಗೆ ಕಾರಣರಾಗಿದ್ದಾರೆ.
ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ವಿರ‍್ಭಾ ತಂಡವನ್ನು ಎದುರಿಸಲಿದೆ. ವಿರ‍್ಭಾ ತಂಡ ರ‍್ನಾಟಕ ತಂಡವನ್ನು ಮಣಿಸಿ ಫೈನಲ್ ತಲುಪಿತ್ತು.
ಸೌರಾಷ್ಟç ವಿರುದ್ಧ ಬೃಹತ್ ಮೊತ್ತದತ್ತ ಪಂಜಾಬ್




