Ad imageAd image

ವಿಜಯ ಯಾತ್ರೆ ಮುಂದುವರೆಸಿದ ಪಂಜಾಬ್ ಕಿಂಗ್ಸ್

Bharath Vaibhav
ವಿಜಯ ಯಾತ್ರೆ ಮುಂದುವರೆಸಿದ ಪಂಜಾಬ್ ಕಿಂಗ್ಸ್
WhatsApp Group Join Now
Telegram Group Join Now

ಹೊಸ ಚಂದಿಗಢ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸಿದೆ. ಶ್ರೇಯಸ್ ಅಯ್ಯರ ಬಳಗ ಇಂದು ಇಲ್ಲಿ ನಡೆದ ೧೭ ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ೬ ವಿಕೆಟ್‌ಗಳಿಂದ ಮಣಿಸಿತು.
ಇದರೊಂದಿಗೆ ಪಂಜಾಬ್ ಕಿಂಗ್ಸ್ ತಾನಾಡಿರುವ ೪ ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, (ಒಂದು ಪಂದ್ಯ ಫಲಿತಾಂಶ ಕಂಡಿಲ್ಲ) ೧ ಅಂಕ ಸೇರಿ ೪ ಪಂದ್ಯಗಳಿAದ ೭ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೨ ನೇ ಸ್ಥಾನಕ್ಕೆ ಜಿಗಿದಿದೆ.
ರಾಜಸ್ತಾನ್ ರಾಯಲ್ಸ್ ೪ ಪಂದ್ಯಗಳ ಗೆಲುವಿನೊಂದಿಗೆ ೮ ಅಂಕ ಗಳಿಸಿದ್ದು, ಮೊದಲ ಸ್ಥಾನದಲ್ಲಿದೆ.
ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೨೧೯
ಅಭಿಷೇಕ ಶರ್ಮಾ ೭೪ (೨೮ ಎಸೆತ, ೫ ಬೌಂಡರಿ, ೮ ಸಿಕ್ಸರ್)
ಟ್ರೆವಿಸ್ ಹೆಡ್ ೩೮ (೨೩ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಹೆನ್ರಿಕ್ ಕ್ಲಾಸೆನ್ ೩೯ (೩೩ ಎಸೆತ, ೧ ಬೌಂಡರಿ, ೧ ಸಿಕ್ಸರ್)
ಇಶಾನ್ ಕಿಶನ್ ೨೭ (೧೭ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಶಶಾಂಕ್ ಸಿಂಗ್ ೨೦ ಕ್ಕೆ ೨) ಅರ್ಷದೀಪ್ ಸಿಂಗ್ ೫೦ ಕ್ಕೆ ೨)
ಪಂಜಾಬ್ ಕಿಂಗ್ಸ್ ೧೮.೫ ಓವರುಗಳಲ್ಲಿ ೪ ವಿಕೆಟ್‌ಗೆ ೨೨೩
ಪ್ರಿಯಾಂಶ್ ಆರ್ಯ ೫೭ ( ೨೦ ಎಸೆತ, ೫ ಬೌಂಡರಿ, ೫ ಸಿಕ್ಸರ್)
ಪ್ರಬ್‌ಸಿಮರನ್ ಸಿಂಗ್ ೫೧ (೨೫ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಶ್ರೇಯಸ್ ಅಯ್ಯರ್ (ಅಜೇಯ) ೬೯ ( ೩೩ ಎಸೆತ, ೫ ಬೌಂಡರಿ, ೫ ಸಿಕ್ಸರ್)
ಸಿವಾಂಗ್ ಕುಮಾರ್ ೩೩ ಕ್ಕೆ ೩)
ಪಂದ್ಯ ಶ್ರೇಷ್ಠ: ಶ್ರೇಯಸ್ ಅಯ್ಯರ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!