
———————————————ಮಹಿಳೆಯರ ಐಪಿಎಲ್ ಕ್ರಿಕೆಟ್
ನವಿ ಮುಂಬೈ: ಮಹಿಳೆಯರ ಐಪಿಎಲ್ ಟ್ವೆಂಟಿ-೨೦ ಕ್ರಿಕಟ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ಮಹಿಳೆಯರ ತಂಡ ತನ್ನ ಗೆಲುವಿನ ಯಾತ್ರೆಯನ್ನು ಮುಂದುವರೆಸಿದ್ದು, ಸತತ ಮೂರನೇ ಗೆಲುವು ದಾಖಲಿಸಿದೆ.
ಇಲ್ಲಿನ ಡಿ.ವೈ. ಪಾಟೀಲ್ ಸ್ಪೋಟ್ಸ್ ಆಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮಹಿಳೆಯರು ಗುಜರಾತ್ ಗೇಂಟ್ಸ್ ಮಹಿಳೆಯರ ತಂಡದವರನ್ನು ೩೨ ರನ್ ಗಳಿಂದ ಸೋಲಿಸಿದರು.
ಸ್ಕೋರ್ ವಿವರ
ಆರ್‌ಸಿಬಿ ಮಹಿಳೆಯರ ತಂಡ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೮೨
ರಾಧಾ ಯಾದವ್ ೬೬ ( ೪೭ ಎಸೆತ, ೬ ಬೌಂಡರಿ, ೩ ಸಿಕ್ಸರ್)
ರಿಚಾ ಘೋಷ್ ೪೪ ( ೨೮ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಗುಜರಾತ್ ಗೇಂಟ್ಸ್ ೧೮.೫ ಓವರುಗಳಲ್ಲಿ ೧೫೦
ಭಾರತಿ ಪುಲಮಳಿ ೩೯ ( ೨೦ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಶ್ರೇಯಾಂಕಾ ಪಾಟೀಲ್ ೨೩ ಕ್ಕೆ ೫
ಪಂದ್ಯ ಶ್ರೇಷ್ಠೆ: ರಾಧಾ ಯಾದವ್




