ಚಿಕ್ಕೋಡಿ :-ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಲೋಕಸಭಾ ಚುನಾವಣೆ ಉಸ್ತುವಾರಿಗಳಾದ ಶ್ರೀ ರಾಧಾ ಮೋಹನದಾಸ್ ಅಗ್ರವಾಲಜ ಅವರ ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದಲ್ಲಿ 28 ಸ್ಥಾನಗಳು ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.

ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮತ್ತು ರಾಯಭಾ ಕ್ಷೇತ್ರ ಶಾಸಕರಾದ ದುರ್ಯೋಧನ ಐಹೊಳೆ, ಮಾಜಿ ಎಂಎಲ್ಸಿ ಅಂಡ್ ಮಾಂತೇಶ ಕಾವಟಗಿಮಠ, ಮಹೇಶ್ ಕುಮಟ್ಟಳ್ಳಿ, ಶಶಿಕಲಾ ಜೊಲ್ಲೆ, ವಕೀಲರಾದ ಸತೀಶ್ ಅಪ್ಪಾಜಿಗೋಳ ಬಸವರಾಜ್ ಸುಂದ್ರಿ ಶ್ರೀಮಂತ ಪಾಟೀಲ್, ಅನೇಕ ಬಿಜೆಪಿ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ




