Ad imageAd image

ಹೂದಲಿ ಗ್ರಾಮಕ್ಕೆ  ರಾಹುಲ್ ಜಾರಕಿಹೊಳಿ ಅವರು ರಂಜಾನ್ ಹಬ್ಬದ ನಿಮಿತ್ಯ ಭೇಟಿ

Bharath Vaibhav
ಹೂದಲಿ ಗ್ರಾಮಕ್ಕೆ  ರಾಹುಲ್ ಜಾರಕಿಹೊಳಿ ಅವರು ರಂಜಾನ್ ಹಬ್ಬದ ನಿಮಿತ್ಯ ಭೇಟಿ
WhatsApp Group Join Now
Telegram Group Join Now

ಯಮಕನಮರಡಿ:ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿಯವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಗ್ರಾಮದಲ್ಲಿ ರಮಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಮಾರಂಭದಲ್ಲಿ ಭಾಗವಹಿಸಿದರು.

ಸಹೋದರತ್ವ ಮತ್ತು ಸೌಹಾರ್ದ್ಯದ ಸಂತೋಷವನ್ನು ಹಂಚಿಕೊಂಡೆ. ಇಂತಹ ಸೌಹಾರ್ದ ಸಮಾರಂಭಗಳು ಸಮಾಜದಲ್ಲಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿ ಎಂದು ವ್ಯಕ್ತಪಡಿಸಿದರು
ಇದೇ ವೇಳೆ ಹುದಲಿ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿಯ ದರ್ಶನ ಪಡೆದು ಹಿರಿಯರು ಮುಖಂಡರು ಯುವ ಮುಖಂಡರಿಂದ ಸನ್ಮಾನ ಸ್ವೀಕರಿಸಿದರು ಈ ಸಂದರ್ಭದಲ್ಲಿ ಸಚಿವರ ಆಪ್ತಸಹಾಯಕರಾದ ಶ್ರೀ ಅರವೀಂದ ಅಣ್ಣಾ ಕಾರ್ಚಿ.ಹಾಗೂ ಗ್ರಾಮದ ಮುಖಂಡರು.ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

ವರದಿ :ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!