ಸರಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಖಜಾಂಚಿ ಹಾಗೂ ಪದಾಧಿಕಾರಿಗಳ ವತಿಯಿಂದ ರಾಯಚೂರು ಗ್ರಾಮಂತರ ಶಾಸಕರಿಗೆ ಬಸನಗೌಡ ದದ್ದಲ್ ರವರಿಗೆ ಸನ್ಮಾನ
ರಾಯಚೂರು: ಗ್ರಾಮಾಂತರ ಶಾಸಕರ ಕಾರ್ಯಾಲಯದಲ್ಲಿ ಇಂದು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರುಗಳಿಂದ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದುದ್ದಲ್ ಅವರಿಗೆ ಸನ್ಮಾನಿಸಿ ತಮ್ಮ ಬೇಡಿಕೆಗಳನ್ನು ಹೇಳಿಕೊಂಡರು ಮಲ್ಲಿಕಾರ್ಜುನ ಮಟಮಾರಿ ರವರಿದ ಹಳೆ ಪಿಂಚಣಿ ಜಾರಿಗೆ ತರಲು ಮಾನ್ಯರಲ್ಲಿ ಕೇಳಿದಾಗ ಶಾಸಕರು ನಮ್ಮ ಸರ್ಕಾರ ಜಾರಿಗೆ ತರುತ್ತದೆ ಬೇರೆ ರಾಜ್ಯಗಳಲ್ಲಿ ಜಾರಿಗೆ ಬಂದ ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಐದು ರಾಜ್ಯ ಗಳಲ್ಲಿ ಜಾರಿಗೆ ಬಂದ ವಿಷಯ ಹೇಳಿದರು ಈ ವಿಷಯವನ್ನು ಸದನದಲ್ಲಿ ಮತನಾಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಶ್ರೀಕೃಷ್ಣ ,ಪ್ರಧಾನ ಕಾರ್ಯದರ್ಶಿ ಶ್ರೀ ಭೀಮೇಶ್ ನಾಯಕ ಖಜಾಂಚಿ ಶ್ರೀ ಪ್ರಸನ್ನಕುಮಾರ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಶ್ರೀ ಮಲ್ಲೇಶ್ ನಾಯಕ, ಶ್ರೀಮಲ್ಲಿಕಾರ್ಜುನ ಮಟಮಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ವರದಿ ಗಾರಲದಿನ್ನಿ ವೀರನಗೌಡ