Ad imageAd image

ರೈಲ್ವೆ ಸ್ಟೇಷನ್ ರಸ್ತೆ ಕಾಮಗಾರಿ ವಿಳಂಭ -ಅಧಿಕಾರಿಗಳ ನಿರ್ಲಕ್ಷ – ಸ್ಥಳೀಯ ಶಾಸಕರ ಮೌನವೇಕೆ ?..

Bharath Vaibhav
ರೈಲ್ವೆ ಸ್ಟೇಷನ್ ರಸ್ತೆ ಕಾಮಗಾರಿ ವಿಳಂಭ -ಅಧಿಕಾರಿಗಳ ನಿರ್ಲಕ್ಷ – ಸ್ಥಳೀಯ ಶಾಸಕರ ಮೌನವೇಕೆ ?..
WhatsApp Group Join Now
Telegram Group Join Now

ಸಿಂಧನೂರು :- ನಗರದ ಸತ್ಯ ಗಾರ್ಡನ್ ನಿಂದ ರೈಲ್ವೆ ಸ್ಟೇಷನ್ ಹೋಗುವ ರಸ್ತೆ ಸಂಪೂರ್ಣವಾಗಿ ಅದೆಗಟ್ಟಿದ್ದು ಸಿಸಿ ರಸ್ತೆ ಅಥವಾ ಡಾಂಬರೀಕರಣ ತೊರಿತಗತಿಯಲ್ಲಿ ನಿರ್ಮಾಣ ಮಾಡುವಂತೆ.”ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೀರಾವರಿ ಇಲಾಖೆ ಉಪ -ವಿಭಾಗ ಸಿಂಧನೂರು ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ ( ಟಿಎ. ನಾರಾಯಣಗೌಡ ಬಣ ) ತಾಲೂಕು ಘಟಕ ವತಿಯಿಂದ ಮನವಿ

ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ರೈಲು ಓಡಾಟ ಪ್ರಾರಂಭಿಸಿದ್ದು ತಾಲೂಕಿನಾದ್ಯಂತ ಗ್ರಾಮೀಣ ಮತ್ತು ಪಟ್ಟಣದ ನಿವಾಸಿಗಳು ದೂರದ ಊರಿಗೆ ರೈಲು ಸಂಚಾರವನ್ನು ಆರಂಭಿಸಿದ್ದು ಸದರಿ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಸಂಪೂರ್ಣ ಅದೇಗೆಟ್ಟದ್ದು ತಗ್ಗು- ಗುಂಡಿಗಳಿಂದ ಕೂಡಿದ್ದು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು ಆದ್ದರಿಂದ ತಾವುಗಳು ಈ ರಸ್ತೆಯನ್ನು ತಮ್ಮ ಇಲಾಖೆಯಿಂದ ಡಾಂಬರೀಕರಣ ಅಥವಾ ಸಿಸಿ ರಸ್ತೆಯನ್ನು ನಾಗಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಶಾಶ್ವತ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು..

 ವರದಿ:- ಬಸವರಾಜ ಬುಕ್ಕನಹಟ್ಟಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!