ಬೆAಗಳೂರು: ರಾಜ್ಯಾದ್ಯಂತ ತೀವ್ರ ಬಿಸಿಲು ಬೇಗೆಯ ನಡುವೆ ಬಸ ವಳಿದ ಜನರಿಗೆ ಸಿಹಿ ಸುದ್ದಿ ಇದೆ. ಮುಂಬರುವ ಮರ‍್ನಾಲ್ಕೂ ದಿನಗಳಲ್ಲಿ ರಾಜ್ಯದ ಕೋಸ್ಟಲ್ ಪ್ರದೇಶ ಹಾಗೂ ಮಲೆನಾಡು ವ್ಯಾಪ್ತಿಯಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ದಕ್ಷಿಣ ಹಾಗೂ ಉತ್ತರ ರ‍್ನಾಟಕ ಪ್ರದೇಶಗಳ ಕೋಸ್ಟಲ್ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಐಎಂಡಿ ಪ್ರೆಡಿಕ್ಸನ್ ಪ್ರಕಾರ ರಾಜ್ಯದ ನಾಲ್ಕೂ ವಲಯಗಳ ಕೋಸ್ಟಲ್ ಹಾಗೂ ಮಲೆನಾಡುಗಳಲ್ಲಿ ಮಳೆಯಾಗುವ ಮೂಲಕ ಬಿಸಿಲಿ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆಯುವ ಸ್ಪಷ್ಟ ಸೂಚನೆ ಇದೆ ಎಂದು ಐಎಂಡಿ ಪ್ರೆಡಿಕ್ಸನ್ ತಿಳಿಸಿದೆ.
ಮುಂದಿನ ಮರ‍್ನಾಲ್ಕೂ ದಿನಗಳಲ್ಲಿ ರಾಜ್ಯದ ಕೋಸ್ಟಲ್, ಮಲೆನಾಡು ಪ್ರದೇಶಗಳಲ್ಲಿ ಮಳೆ ಸಂಭವ




