ಬಿರುಸಿನಿಂದ ಸುರಿದ ಗಾಳಿ ಮಳೆ
ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಉರಿ ಬಿಸಿಲಿನ ತಾಪಕ್ಕೆ ಬೇಸತ್ತು ಹೋದ ಜನರಿಗೆ ಗಾಳಿ ಜೊತೆಗೆ ಮಳೆ ಬಂದು ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ರಸ್ತೆ ಪಕ್ಕದಲ್ಲಿ ನಿಂತಿರುವ ಬೈಕಗಳು ಅರ್ಧ ಮಳೆ ನೀರಲ್ಲಿ ಮುಳುಗಿವೆ.
ಸ್ವಲ್ಪ ಹೊತ್ತಿನ ಮಟ್ಟಿಗೆ ಜನರ ಸಂಚಾರಕ್ಕೆ ತೊಂದರೆ ಆದರೂ ಕೂಡ ಧಾರಾಕಾರ ಸುರಿಯುವ ಮಳೆ ನೋಡಿ ಜನರು ಸಂತಸ ಪಟ್ಟರು.
ವರದಿ: ಬಂದೇನವಾಜ ನದಾಫ