ರಾಯಚೂರು:- ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಇಂದು ರಾಯಚೂರು ಮತ್ತು ಯಾದಗಿರಿ ಹಾಲಿ ಸಂಸದ ರಾಜ ಅಮರೇಶ್ವರ ನಾಯಕ ರವರು ಇಂದು.ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ.

ಏಪ್ರೀಲ್ 18 ರಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ನನ್ನ ಕಾರ್ಯಕರ್ತರೊಂದಿಗೆ, ಪ್ರಮುಖರೊಂದಿಗೆ, ಜನತೆಯೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ.ನಿಮ್ಮ ಆರ್ಶೀವಾದ ಸದಾ ನಮ್ಮಮೇಲಿರಲಿ.
ಇಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಕೀಲರಾದ ರಾಘವೇಂದ್ರ ಚೂಡಾಮಣಿ, ನನ್ನ ಪುತ್ರನಾದ ರಾಜಾನವುಷ ವರುಷ, ಹುಲ್ಲೇಶ್ ಸಾಹಕಾರ್ ಲಿಂಗಸೂಗೂರು , ಸುಧೀರ್ ಕಸ್ಬೆ ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ:- ಗಾರಲದಿನ್ನಿ ವೀರನಗೌಡ




