ಹುಬ್ಬಳ್ಳಿ: ಧಾರವಾಡ ರಾಜೀವ್ ಗಾಂಧಿನಗರದಲ್ಲಿ ಮಹಿಳಾ ವಿವಿಧ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ನೇತೃತ್ವದಲ್ಲಿ ಧಾರವಾಡ ಲೋಕಸಭಾ ಪಕ್ಷೇತರ ಅಭ್ಯರ್ಥಿ ರಾಜು ನಾಯಕವಾಡಿ ಸಭೆಯನ್ಮು ನಡೆಸಿದರು.
ನಂತರ ಮಾತನಾಡಿದ ಪಕ್ಷೇತರ ಅಭ್ಯರ್ಥಿ ರಾಜು ನಾಯಕವಾಡಿ
ಮಹಿಳೆಯರ ಮತಗಳು ಪ್ರಾಮುಖ್ಯತೆ ಇದೆ. ವಿಶೇಷವಾಗಿ ಸರ್ಕಾರ ಮಹಿಳೆಯರಿಗೆ ಆತ್ಮ ಸುರಕ್ಷತಾ ರಕ್ಷಣೆ ಕಲ್ಪಿಸಿ ಕೊಡಬೇಕು.ಆದರೆ ಸರ್ಕಾರದ ಆಡಳಿತ ವ್ಯವಸ್ಥೆಗಳು ವೈಫಲ್ಯತೆಯನ್ನು ಕಾಣುತ್ತಿದೆ. ರಾಜ್ಯದಂತಹ ಶಾಲಾ ಕಾಲೇಜುಗಳು ಮಹಿಳಾ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆ ಇಲ್ಲವಾದಂತ ಪರಿಸ್ಥಿತಿ ಇದ್ದು ವಿದ್ಯಾರ್ಥಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು ಮಹಿಳೆಯರ ಮೇಲೆ ದಬ್ಬಾಳಿಕೆ ದೌರ್ಜನ್ಯ ಹೆಚ್ಚಾಗುತ್ತಿದ್ದು. ಮಹಿಳೆಯರು ಜಾಗೃತಿಯಿಂದ ಮತ ಜನ ಆಂದೋಲನ ಕೈ ಗೊಳ್ಳಬೇಕು ಎಂದರು.
*ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯ ಫಾದರ್ ವಸಂತ ಸಕ್ರಿ.ಸಾಮಾಜಿಕ ಹೋರಾಟಗಾರ ಆನಂದ ದಲಬಂಜನ. ಮುಖಂಡರಾದ ಮೋಹಿತ ಫರ್ನಾಂಡಿಸ್. ಮಹಿಳಾ ಅಧ್ಯಕ್ಷರು ಮಾರುತಾ ಭಂಡಾರಿ. ಅಧ್ಯಕ್ಷರು ಮೇರಿ ಸೈಜಲ್ಲಿ. ಅಧ್ಯಕ್ಷರು. ಸೈಮನ್ ಜಮಖಂಡಿ. ಹಾಗೂ ವಿವಿಧ ಮಹಿಳಾ ಮುಖಂಡರು ಪದಾಧಿಕಾರಿಗಳು ಉಪಸ್ಥಿತಿಯಲ್ಲಿದ್ದರು.
ವರದಿ :ಸುಧೀರ್ ಕುಲಕರ್ಣಿ